civilians

ಅಫ್ಘಾನ್‌ ನಾಗರಿಕ ಯೋಧರ ಶಸ್ತ್ರ ಸಜ್ಜಿತ ಹೋರಾಟ ; 3 ಜಿಲ್ಲೆಗಳು ತಾಲಿಬಾನ್ ಮುಕ್ತ, 60 ಉಗ್ರರ ಸಾವು

ಕಾಬೂಲ್: ಮಹತ್ವದ ಬೆಳವಣಿಗೆಯೊಂದರಲ್ಲಿ ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರೋಧ ಬಣ ಸೃಷ್ಟಿಯಾಗಿದ್ದು, ಸ್ಥಳೀಯರ ದಿಟ್ಟ ಹೋರಾಟದ ಫಲವಾಗಿ ಮೂರು ಜಿಲ್ಲೆಗಳು ಉಗ್ರರ ಹಿಡಿತದಿಂದ ಮುಕ್ತವಾಗಿವೆ. ಈ…

3 years ago