booster dose

ಎಲ್ಲಾ ವಯಸ್ಕರಿಗೆ ಬೂಸ್ಟರ್‌ ಡೋಸ್ ಲಸಿಕೆಗೆ ಅವಕಾಶ: ಕೇಂದ್ರ ಚಿಂತನೆ

ದೇಶದ ಎಲ್ಲಾ ವಯಸ್ಕರು ಕೋವಿಡ್ -19 ಲಸಿಕೆಯ ಬೂಸ್ಟರ್ ಡೋಸ್‌ಗೆ ಅರ್ಹರೆಂದು ಪರಿಗಣಿಸಲು ಭಾರತವು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

2 years ago

50 ಲಕ್ಷಕ್ಕೂ ಅಧಿಕ ಆರೋಗ್ಯ, ಮುಂಚೂಣಿ ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ ನೀಡಿಕೆ ಲಸಿಕೆ- ಮನ್ಸುಖ್ ಮಾಂಡವೀಯಾ

ಜನವರಿ 10 ರಿಂದ ಈವರೆಗೂ ಸುಮಾರು 50 ಲಕ್ಷ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು

2 years ago

ಬಂಟ್ವಾಳ: ಬೂಸ್ಟರ್ ಡೋಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ರಾಜೇಶ್ ನಾಯ್ಕ್

ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ನೀಡುವ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಬಂಟ್ವಾಳದಲ್ಲಿರುವ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಲಸಿಕೆಯನ್ನು ವೈದ್ಯಾಧಿಕಾರಿಗೆ ಹಸ್ತಾಂತರಿಸುವ ಮೂಲಕ…

2 years ago

ಮುನ್ನೆಚ್ಚರಿಕೆ ಡೋಸ್ ಲಸಿಕಾ ಕಾರ್ಯಕ್ರಮದ ಚಾಲನೆ ನೀಡಿದ ಸಂಸದ ಬಿ. ವೈ. ರಾಘವೇಂದ್ರ

ದೇಶದಲ್ಲಿ ನರೇಂದ್ರ ಮೋದಿಯವರ ನಾಯಕತ್ವದ ಕೇಂದ್ರ ಸರ್ಕಾರವು 150 ಕೋಟಿಗೂ ಹೆಚ್ಚು ಲಸಿಕೆಯನ್ನು ನೀಡಿದೆ

2 years ago

ದೇಶಾದ್ಯಂತ ಇಂದಿನಿಂದ ಬೂಸ್ಟರ್ ಡೋಸ್ ಲಸಿಕಾ ಅಭಿಯಾನ

ದೇಶಾದ್ಯಂತ ಆರೋಗ್ಯ ಸಿಬ್ಬಂದಿ, ಕೋವಿಡ್ ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟ ವೃದ್ದರಿಗೆ ಮುನ್ನೆಚ್ಚರಿಕೆಯ ಡೋಸ್ ನೀಡಿಕೆ ಆರಂಭವಾಗಲಿದೆ.

2 years ago

ರಾಜ್ಯದಲ್ಲಿ ಜನವರಿ 10 ರಿಂದ 60 ವರ್ಷ ಮೇಲ್ಪಟ್ಟವರಿಗೆ `ಬೂಸ್ಟರ್ ಡೋಸ್

ರಾಜ್ಯದಲ್ಲಿ ಜನವರಿ 10 ರಿಂದ 60 ವರ್ಷ ಮೇಲ್ಪಟ್ಟವರಿಗೆ ಮತ್ತು ಬೇರೆ ಬೇರೆ ರೋಗ ಲಕ್ಷಣಗಳಿಂದ ಬಳಲುತ್ತಿರುವವರಿಗೆ ಬೂಸ್ಟರ್ ಡೋಸ್ ಲಸಿಕೆ ಹಾಕಲಾಗುವುದು ಎಂದು ಆರೋಗ್ಯ ಸಚಿವ…

2 years ago

ಬೂಸ್ಟರ್ ಡೋಸ್ ಗೆ ಅವಕಾಶ ನೀಡುವಂತೆ ಹಿರಿಯ ಕಾಂಗ್ರೆಸ್ ನಾಯಕರು ಒತ್ತಾಯ

ಕೊವೀಶಿಲ್ಡ್ ನ ಪರಿಣಾಮಕಾರಿತ್ವದ ಲ್ಯಾನ್ಸೆಟ್ ಅಧ್ಯಯನವು ಬೂಸ್ಟರ್ ಶಾಟ್‌ಗಳ ಅಗತ್ಯ ಹೇಳಿದೆ' ಎಂದು ಚಿದಂಬರಂ ಟ್ವಿಟರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

2 years ago

ಓಮಿಕ್ರಾನ್ ನಿಯಂತ್ರಣಕ್ಕೆ ಬೂಸ್ಟರ್ ಲಸಿಕೆಗೆ ಕೋವ್ಯಾಕ್ಸ್ ಸೂಕ್ತ

ಓಮಿಕ್ರಾನ್ ನಿಯಂತ್ರಣಕ್ಕೆ ಬೂಸ್ಟರ್ ಲಸಿಕೆಗೆ ಕೋವ್ಯಾಕ್ಸ್ ಸೂಕ್ತ

2 years ago

ರಾಜ್ಯದಲ್ಲಿ ಬೂಸ್ಟರ್ ಡೋಸ್ ಅವಶ್ಯಕತೆ ಇಲ್ಲ- ಐಸಿಎಂಆರ್

ರಾಜ್ಯದಲ್ಲಿ ಬೂಸ್ಟರ್ ಡೋಸ್ ಅವಶ್ಯಕತೆ ಇಲ್ಲ- ಐಸಿಎಂಆರ್

2 years ago

ಕೋವಿಶೀಲ್ಡ್ ಬೂಸ್ಟರ್ ಡೋಸ್’ಗೆ ಡಿಸಿಜಿಐ ಅನುಮತಿ ಕೇಳಿದ ಸೆರಂ ಇನ್ ಸ್ಟಿಟ್ಯೂಟ್

ಕೋವಿಡ್ ನ ಹೊಸ ತಳಿ ಒಮಿಕ್ರಾನ್ ಹಬ್ಬುವ ಭೀತಿ ಹೆಚ್ಚಿರುವ ವೇಳೆ ಭಾರತದ ಸೆರಂ ಇನ್ ಸ್ಟಿಟ್ಯೂಟ್ ತನ್ನ ಕೋವಿಶೀಲ್ಡ್ ಲಸಿಕೆಯ ಬೂಸ್ಟರ್ ಡೋಸ್ ಅನ್ನು ಅನುಮೋದಿಸುವಂತೆ…

2 years ago

ಬೂಸ್ಟರ್ ಡೋಸ್ ನಿಂದ ರಕ್ಷಣೆ ಸಿಗುತ್ತದೆ ಎಂಬುದಕ್ಕೆ ಪುರಾವೆ ದೊರೆತಿಲ್ಲ; ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ ಭಾರ್ಗವ

ಕೊರೊನಾ ವಿರುದ್ಧ 2 ಡೋಸ್ ಲಸಿಕೆ ಪಡೆದುಕೊಂಡವರಿಗೆ ಮೂರನೆಯದಾಗಿ ಬೂಸ್ಟರ್ ಡೋಸ್ ನಿಂದ ರಕ್ಷಣೆ ಸಿಗುತ್ತದೆ ಎಂಬುದಕ್ಕೆ ಪುರಾವೆ ದೊರೆತಿಲ್ಲ

2 years ago

ಕೋರೊನಾ ವೈರಸ್ ಲಸಿಕೆ ಬೂಸ್ಟರ್ ಡೋಸ್ ಯುಎಸ್ ಸರ್ಕಾರ ಅನುಮೋದನೆ

ವಾಷಿಂಗ್ಟನ್: ಕರೋನವೈರಸ್ ಲಸಿಕೆಯ ಬೂಸ್ಟರ್ ಡೋಸ್ ಅನ್ನು ಅನ್ವಯಿಸಲು ಯುಎಸ್ ಸರ್ಕಾರ ಅನುಮೋದನೆ ನೀಡಿದೆ. ಫೈಜರ್ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆಯ ಬೂಸ್ಟರ್ ಡೋಸ್ ಪರಿಚಯಿಸಲು ಯುಎಸ್…

3 years ago

ಅಮೇರಿಕಾದಲ್ಲಿ ಲಸಿಕೆ ಪಡೆದ ಸಂಸದರಿಗೆ ಮತ್ತೆ ಸೋಂಕು, ಬೂಸ್ಟರ್ ನೀಡಲು ನಿರ್ಧಾರ

ವಾಷಿಂಗ್ಟನ್, ;ಕೊರೊನಾ ಲಸಿಕೆ ಪಡೆದಿದ್ದರೂ ಮೂವರು ಸಂಸದರಿಗೆ ಪಾಸಿಟಿವ್ ಕಾಣಿಸಿಕೊಂಡಿರುವುದರಿಂದ ಅಮೆರಿಕಾದಲ್ಲಿ ಮತ್ತೆ ಡೆಲ್ಟಾ ರೂಪಾಂತರಿ ವೈರಾಣು ಅಬ್ಬರಿಸುವ ಸಾಧ್ಯತೆಗಳು ಗೋಚರಿಸತೊಡಗಿದೆ. ಕಳೆದ ವಾರ ರಾತ್ರಿಯಿಡಿ ನಡೆದ…

3 years ago