BIRTHDAY CELEBRATION

ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಜನ್ಮ ದಿನಾಚರಣೆ

ಲೋಕಕ್ಕೆ ಬೆಳಕಾದ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರು ೧೧೭ನೇ ಜನ್ಮದಿನವನ್ನು ನಗರದ ಎಂ.ಜಿ.ರಸ್ತೆಯ ಬಸವಣ್ಣ ಗುಡಿಯಲ್ಲಿ ಅಖಿಲ ಭಾರತ ವೀರೈಶವ ಮಹಾ ಸಭಾ, ಪಂಚಾಚಾರ್ಯ ಸೇವಾಸಮಿತಿ,…

1 month ago

ಲಕ್ಷಾಂತರ ಅಭಿಮಾನಿಗಳಿಗೆ ಊಟ ಬಡಿಸಿದ ಅಪ್ಪು ಪುತ್ರಿ

ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಊಟವ್ಯವಸ್ಥೆ ಮಾಡಲಾಗಿತ್ತು ಈ ವೇಳೆ ಅಪ್ಪು ಪುತ್ರಿ ಎಲ್ಲರಿಗೂ ಊಟ ಬಡಿಸಿದ್ದಾರೆ.

2 months ago

ಲತಾ ಮಂಗೇಶ್ಕರ್ ಅವರಿಗೆ ಇಂದು ಹುಟ್ಟಹಬ್ಬದ ಸಂಭ್ರಮ, ಶುಭ ಹಾರೈಸಿದ ನರೇಂದ್ರ ಮೋದಿ

ನವದೆಹಲಿ: ದೇಶದ ಹೆಸರಾಂತ ಹಿನ್ನೆಲೆ ಗಾಯಕಿ, ದಂತ ಕಥೆ, ಲತಾ ಮಂಗೇಶ್ಕರ್ ಅವರಿಗೆ ಇಂದು ಹುಟ್ಟಹಬ್ಬದ ಸಂಭ್ರಮ. ಅಪ್ರತಿಮ ಗಾಯಕಿ ಮತ್ತು ತಲೆಮಾರಿನ ಗಾಯಕರಿಗೆ ಸ್ಫೂರ್ತಿಯಾಗಿರುವ ಮಂಗೇಶ್ಕರ್…

3 years ago

ಮುರುಗೇಶ್ ನಿರಾಣಿ ಅವರ ಹುಟ್ಟು ಹಬ್ಬ ಮುಧೋಳ ಗೋಶಾಲೆಯಲ್ಲಿ ಸಂಭ್ರಮ

ಮುಧೋಳ : ಸಚಿವ ಮುರುಗೇಶ್ ನಿರಾಣಿ ಅವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿ ಬಳಗ ಹಾಗೂ ಬಿಜೆಪಿ ಕಾರ್ಯಕರ್ತರು ಸಂಭ್ರಮದಿಂದ ಆಚರಿಸಿದರು. ಮುಧೋಳದಲ್ಲಿ ಗೋಶಾಲೆಯಲ್ಲಿ ಗೋಪೂಜೆ, ಹೋಮ…

3 years ago

ಮೆಗಾಸ್ಟಾರ್ ಚಿರಂಜೀವಿಗೆ ಜನ್ಮದಿನದ ಸಂಭ್ರಮ: 3 ಸಿನಿಮಾ ಘೋಷಣೆ

ತೆಲುಗಿನ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಇಂದು 66ನೇ ವರ್ಷದ ಜನ್ಮದಿನ ಸಂಭ್ರಮ. ತಮ್ಮ ನಿವಾಸದಲ್ಲಿ ಪುತ್ರ ರಾಮ್‌ಚರಣ್‌, ಪುತ್ರಿ ಹಾಗೂ ಪತ್ನಿಯ ಸಮ್ಮುಖದಲ್ಲಿ ಸರಳವಾಗಿ…

3 years ago

ವಿಶಿಷ್ಟವಾಗಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡ ಸಚಿವ ಸುನೀಲ್ ಕುಮಾರ್

ಉಡುಪಿ : ಅಧಿಕಾರಕ್ಕೆ ಬಂದಾಗಿನಿOದ ಒಂದಿಲ್ಲೊOದು ನೂತನ ನಿರ್ಧಾರಗಳಿಂದ ಜನಪ್ರಿಯರಾಗಿರುವ ಇಂಧನ ಸಚಿವ ಸುನೀಲ್ ಕುಮಾರ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇಂದು ಅವರಿಗೆ ಹುಟ್ಟು ಹಬ್ಬ ಸಂಭ್ರಮ.…

3 years ago