bee

ಬಂಟ್ವಾಳ: ಕಲ್ಪನೆಯಲ್ಲಿ ಹೆಜ್ಜೇನು ದಾಳಿ, ಓರ್ವ ಗಂಭೀರ, ಇಬ್ಬರಿಗೆ ಗಾಯ

ಬಸ್‌ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದ ಮೂವರು ವ್ಯಕ್ತಿಗಳಿಗೆ ಹೆಜ್ಜೇನು ನೊಣಗಳು ಕಚ್ಚಿದ್ದು ಒರ್ವ ಗಂಭೀರವಾಗಿ ಗಾಯಗೊಂಡಿದ್ದು,ಇನ್ನಿಬ್ಬರಿಗೆ ಅಲ್ಪಸ್ವಲ್ಪ ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಮಾ.19 ರಂದು ಆದಿತ್ಯವಾರ…

1 year ago