BAIDEN

H-1B ವೀಸಾ ಹೊಂದಿರುವ ವಿದೇಶಿಯರ ಪತ್ನಿಯರಿಗೆ ಉದ್ಯೋಗಾವಕಾಶ : ಬೈಡೆನ್ ಸರ್ಕಾರ

ವಾಷಿಂಗ್ಟನ್: ಬೈಡೆನ್ ಸರ್ಕಾರದ  ನಿರ್ಧಾರದಿಂದಾಗಿ ಅಮೆರಿಕದಲ್ಲಿ ನೆಲೆಸಿರುವ ಸಾವಿರಾರು ಭಾರತೀಯ ಮಹಿಳೆಯರಿಗೆ ವರದಾನವಾಗಿ ಪರಿಣಮಿಸಿದೆ.ವಲಸಿಗರ ಪತ್ನಿಯರಿಗೆ ಸಹಕಾರಿಯಾಗುವ ಉದ್ದೇಶದಿಂದ ಇಂತಹ ತೀರ್ಮಾನ ಕೈಗೊಳ್ಳುವಂತೆ ಅಮೆರಿಕನ್ ಇಮಿಗ್ರೇಷನ್ ವಕೀಲ…

2 years ago