Ayodhya

ಪಾಕಿಸ್ತಾನದಿಂದಲೂ ಬಾಲರಾಮನ ದರ್ಶನ ಪಡೆಯಲು ಬರುತ್ತಿರುವ ಭಕ್ತರು

ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾದಾಗಿನಿಂದ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಿದ್ದು, ಇದೀಗ ಪಾಕಿಸ್ತಾನದಿಂದಲೂ ಇಂದು ಬಾಲರಾಮನ ದರ್ಶನ ಪಡೆಯಲು ಬರುತ್ತಿದ್ದಾರೆ.

3 days ago

ನಾಮಪತ್ರ ಸಲ್ಲಿಕೆಗೂ ಮುನ್ನ ಅಯೋಧ್ಯೆಯತ್ತ ರಾಹುಲ್-ಪ್ರಿಯಾಂಕಾ ಗಾಂಧಿ!

ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹಲವು ರಾಜ್ಯಗಳಲ್ಲಿ ನಾಳೆ ಎರಡನೇ ಹಂತದ ಮತ್ತು ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ. ಈತನ್ಮಧ್ಯೆ ಕಾಂಗ್ರೆಸ್ ನಾಯಕ…

2 weeks ago

ರಾಮಲಲ್ಲಾ ಬೆಳ್ಳಿ ನಾಣ್ಯ ಬಿಡುಗಡೆ : ಸಾರ್ವಜನಿಕರ ಖರೀದಿಗೆ ಸಾರ್ಕಾರದ ವಿನೂತನ ವ್ಯವಸ್ಥೆ

ಇದೇ ವರ್ಷದ 22ರಂದು ರಾಮ ಜನ್ಮಭೂಮಿಯಲ್ಲಿ ರಾಮಲಲ್ಲನ ಪ್ರಾಣ ಪ್ರತಿಷ್ಠಾಪನೆ ಅತಿ ಅದ್ಧೂರಿಯಿಂದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನೆರವೇರಿತು. ಇದೀಗ ರಾಮಲಲ್ಲಾ ಐತಿಹಾಸಿಕ ಪ್ರಾಣ ಪ್ರತಿಷ್ಠಾಪನಾ…

3 weeks ago

ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ನೀಡಿದ ವಿಗ್ರಹ ಆಗಮನ

ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಯೋಧ್ಯ ಶ್ರೀ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಮಂಗಳೋತ್ಸವದ ಸಂದರ್ಭದಲ್ಲಿ ಪಾಲ್ಗೊಂಡ ಇನ್ನ ಮುಂಡ್ಕೂರು ದೇವಸ್ಥಾನದ ಪವಿತ್ರ ಪಾಣಿ ಹಾಗೂ ಎಎಂಎಸ್ ಕಂಪನಿ ಆಡಳಿತ ನಿರ್ದೇಶಕ…

4 weeks ago

ಅಯೋಧ್ಯೆಗೆ ಡಾ.ಎಂ.ಎಸ್. ರಾಮಯ್ಯ ಸಮೂಹ ಸಂಸ್ಥೆಗಳಿಂದ ಆ್ಯಂಬುಲೆನ್ಸ್ ಹಸ್ತಾಂತರ

ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಬೆಂಗಳೂರಿನ ಡಾ. ಎಂ.ಎಸ್. ರಾಮಯ್ಯ ಸಮೂಹ ಸಂಸ್ಥೆಗಳ ವತಿಯಿಂದ ಅಯೋಧ್ಯೆ ರಾಮಮಂದಿರಕ್ಕೆ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮೂಲಕ ಸುಸಜ್ಜಿತ ಆ್ಯಂಬುಲೆನ್ಸ್…

1 month ago

ರಾಮಲಲ್ಲಾನ ಮತ್ತೊಂದು ವಿಗ್ರಹ ಕೆತ್ತಿದ ಅರುಣ್‌ ಯೋಗಿರಾಜ್‌

ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನವಾಗಿರುವ ಸುಂದರ ರಾಮಲಲ್ಲಾ ವಿಗ್ರಹವನ್ನು ಕೆತ್ತನೆ ಮಾಡಿ ವಿಶ್ವವಿಖ್ಯಾತಿ ಗಳಿಸಿದ್ದ ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ರವರು ಗರ್ಭಗುಡಿಯಲ್ಲಿರುವ ರಾಮಲಲ್ಲಾ ವಿಗ್ರಹದಂತೆಯೇ ಮತ್ತೊಂದು…

1 month ago

ಕುಟುಂಬ ಸಮೇತರಾಗಿ ಅಯೋಧ್ಯೆಗೆ ಭೇಟಿ ನೀಡಿದ ನಟಿ ಪ್ರಿಯಾಂಕಾ ಚೋಪ್ರಾ

ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ  ಪತಿ ನಿಕ್ ಜೋನಸ್ ಮತ್ತು ಮಗಳ ಜೊತೆ ರಾಮಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

2 months ago

ಅಯೋಧ್ಯೆಗೆ ಹೊರಟ ಯಾತ್ರಿಗಳು; ಶಿಥಿಕಂಠೇಶ್ವರ ಸ್ವಾಮಿಗಳಿಂದ ಬೀಳ್ಕೊಡುಗೆ

ಕರ್ನಾಟಕ ರಾಜ್ಯ ಬಿಜೆಪಿ ಸಹಯೋಗದಲ್ಲಿ ಕುಂದಗೋಳ ಮತಕ್ಷೇತ್ರದಿಂದ 34 ಜನರು ಅಯೋಧ್ಯಾ ಯಾತ್ರಿಗಳು ರಾಮಚಂದ್ರನ ದರ್ಶನಕ್ಕೆ ಅಯೋಧ್ಯೆಗೆ ತೆರಳುತ್ತಿದರು. ಶಾಸಕರಾದ ಎಮ್ ಆರ್ ಪಾಟೀಲ್‌ ಅವರನ್ನು ಬೀಳ್ಕೊಟ್ಟರು.

2 months ago

ಬಾಲರಾಮನಿಗೆ ಭಕ್ತರ ಕಾಣಿಕೆ; ಅಯೋಧ್ಯೆಗೆ ಹರಿದುಬಂದ ಆದಾಯ ಎಷ್ಟು?

ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಯಾಗಿ ಒಂದು ತಿಂಗಳು ಕಳೆಯುತ್ತಿದ್ದಂತೆ ದೇವಸ್ಥಾನಕ್ಕೆ ಹರಿದುಬಂದ ಧನದ ಮೊತ್ತವನ್ನು ಟ್ರಸ್ಟ್ ಅಧಿಕಾರಿಗಳು ಬರಿರಂಗಪಡಿಸಿದ್ದಾರೆ. 25 ಕೆಜಿ ಚಿನ್ನ ಮತ್ತು ಬೆಳ್ಳಿಯ ಆಭರಣ ಸೇರಿದಂತೆ…

2 months ago

ಅಯೋಧ್ಯೆಯ ರಾಮಲಲ್ಲನಿಗೂ ವಿಶ್ರಾಂತಿ: ಪೇಜಾವರ ಶ್ರೀ ಏನಂತಾರೆ??

ಅಯೋಧ್ಯೆಯ ರಾಮಲಲ್ಲನಿಗೂ ವಿಶ್ರಾಂತಿ ಬೇಕು ಎಂಬ ವಿಷಯ ಚರ್ಚೆಗೊಳಗಾಗಿದೆ. ದೇವರಿಗೂ ರೆಸ್ಟ್ ಬೇಕೇ? ಪ್ರತಿದಿನ ಅಯೋಧ್ಯೆಗೆ ಭಕ್ತ ಜನ ಸಾಗರ ಹರಿದು ಬರುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ…

2 months ago

ಎರಡನೇ ಬಾರಿ ಅಯೋಧ್ಯೆಗೆ ಭೇಟಿ ನೀಡಿದ ‘ಬಿಗ್​ ಬಿ’

ಬಾಲಿವುಡ್ ಸೂಪರ್​ ಸ್ಟಾರ್​ ಅಮಿತಾಭ್​ ಬಚ್ಚನ್ ಅವರು ಎರಡನೇ ಬಾರಿಗೆ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ಹೊಸದಾಗಿ ಉದ್ಘಾಟನೆಗೊಂಡ ರಾಮಮಂದಿರಕ್ಕೆ ಅವರು ಮತ್ತೊಮ್ಮೆ ಭೇಟಿ ನೀಡುವ ಸಾಧ್ಯತೆ…

3 months ago

ಅಯೋಧ್ಯೆಯ ಆಘಾತಕಾರಿ ಹೋಟೆಲ್ ಬಿಲ್ ಹಂಚಿಕೊಂಡ ವ್ಯಕ್ತಿ; ಪೋಸ್ಟ್ ವೈರಲ್

ರಾಮಲಲ್ಲಾ ಪ್ರಾಣಪ್ರತಿಷ್ಠೆಯಾದ ಬೆನ್ನಲ್ಲೇ ಭಕ್ತರು ರಾಮನ ದರ್ಶನ ಪಡೆಯಲು ಅಯೋಧ್ಯೆಗೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ. ಇದರಿಂದಾಗಿ ಅಲ್ಲಿನ ಊಟೋಪಚಾರ ಮತ್ತು ವಸತಿ ದುಬಾರಿಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಅಯೋಧ್ಯೆಗೆ…

3 months ago

ಅಯೋಧ್ಯೆಗೆ ಹೋಗಿರದ ಅನುಷ್ಕಾ ದಂಪತಿ; ಹರಿದಾಡಿದ ಫೋಟೋಗಳ ಸತ್ಯಾಸತ್ಯತೆ ಇಲ್ಲಿದೆ

ಶ್ರೀರಾಮ ಪರಾಣಪ್ರತಿಷ್ಠೆಗೆ ಆಮಂತ್ರಣವಿದ್ದರೂ ಕಾರ್ಯಕ್ರಮದ ದಿನ ಕೊಹ್ಲಿ ಅನುಷ್ಕಾ ದಂಪತಿ ಅಯೋಧ್ಯೆಯ ರಾಮಂದಿರಕ್ಕೆ ಹೋಗಿರದ ಕುರಿತು ವರದಿಯಾಗಿತ್ತು. ಆದರೆ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಂಬ ಸುದ್ದಿಯೊಂದಿಗೆ ಅದಕ್ಕೆ…

3 months ago

ಅಯೋಧ್ಯೆಗೆ ಆಹ್ವಾನವಿದ್ದರೂ ಕೆಲ ಕ್ರಿಕೆಟಿಗರ ಅನುಪಸ್ಥಿತಿ; ಸ್ಪಷ್ಟವಾಗದ ಕಾರಣ

ರಾಮಮಂದಿರದಲ್ಲಿ ನಡೆದ ಐತಿಹಾಸಿಕ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯಲ್ಲಿ ಭಾಗವಹಿಸಲು ಜನಪ್ರತಿನಿಧಿಗಳು, ಕಲಾವಿದರು ಹಾಗು ಕ್ರೀಡಾಪಟುಗಳಿಗೆ ಆಹ್ವಾನವಿತ್ತಾದರೂ ಕೆಲ ಕ್ರಿಕೆಟಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.

3 months ago

ವರ್ಷಗಳ ರಾಮಮಂದಿರದ ಕನಸು ಇಂದು ನನಸು; ಮುಂದಿನ ಯೋಜನೆಗಳ ಬಗ್ಗೆ ಮೋದಿ ಮಾತು

ಇಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಸಂಪನ್ನಗೊಂಡಿತು. ಆ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ʼಇನ್ನು ಮುಂದೆ ಈ ಮಂದಿರವನ್ನು ನೋಡುವ ಮಂದಿ ಈ ಕಾಲಘಟ್ಟದವರನ್ನು ಸ್ಮರಿಸಲಿದ್ದಾರೆʼ…

3 months ago