Australia

ಸಂಸ್ಕೃತ ಹೆಸರೆಂಬ ಕಾರಣಕ್ಕೆ ಮಹಿಳೆಯನ್ನು ಬ್ಯಾನ್ ಮಾಡಿದ ಉಬರ್‌ !

ಹೆಸರಿನ ಕಾರಣಕ್ಕಾಗಿ ಉಬರ್‌ನ ರೈಡ್-ಷೇರ್ ಮತ್ತು ಆಹಾರ ವಿತರಣಾ ಸೇವೆಯನ್ನು ಬಳಸದಂತೆ ಮಹಿಳೆಯನ್ನು ನಿಷೇಧಿಸಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಸ್ವಸ್ತಿಕಾ ಚಂದ್ರ ಎಂಬ ಹೆಸರಿನ ಮಹಿಳೆ ಉಬರ್…

2 weeks ago

27 ವರ್ಷಗಳ ಬಳಿಕ ಆಸೀಸ್ ವಿರುದ್ಧ ಟೆಸ್ಟ್ ಗೆದ್ದ ವೆಸ್ಟ್‌ ಇಂಡೀಸ್: ಭಾವುಕರಾದ ಲೆಜೆಂಡ್ಸ್

ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್ ಕ್ರಿಕೆಟ್‌ ತಂಡ ಐತಿಹಾಸಿಕ ಗೆಲುವು ಸಾಧಿಸಿದೆ. 27 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ಗೆದ್ದಿದೆ.…

3 months ago

ಅಂತರರಾಷ್ಟ್ರೀಯ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ ಮೆಗ್ ಲ್ಯಾನಿಂಗ್

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಯಾವುದೇ ಮುನ್ಸೂಚನೆ ನೀಡದೆ ದಿಢೀರ್ ಆಗಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ನಾಯಕಿ…

6 months ago

ಏಕದಿನ ವಿಶ್ವಕಪ್​: ಟಾಸ್ ಗೆದ್ದ ಶ್ರೀಲಂಕಾ

ಏಕದಿನ ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಟಾಸ್ ಗೆದ್ದಿರುವ ಶ್ರೀಲಂಕಾ ತಂಡದ ನಾಯಕ…

7 months ago

ಆಸ್ಟ್ರೇಲಿಯಾದಲ್ಲಿ ಅಮೆರಿಕ ಸೇನಾ ವಿಮಾನ ಪತನ

ಕ್ಯಾನ್ಬೆರಾ: ವಿವಿಧ ರಾಷ್ಟ್ರಗಳ ಮಿಲಿಟರಿ ತರಬೇತಿ ವೇಳೆ ಅಮೆರಿಕದ ಯುದ್ಧ ವಿಮಾನವೊಂದು ಪತನಗೊಂಡ ಪರಿಣಾಮ ನಾಲ್ವರು ಯೋಧರು ಗಂಭೀರವಾಗಿ ಗಾಯಗೊಂಡ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

8 months ago

ಆಸ್ಟ್ರೇಲಿಯಾ ತಲುಪಿದ ಶೇನ್‌ ವಾರ್ನ್‌ ಪಾರ್ಥೀವ ಶರೀರ : ಮಾ.30ರಂದು ಅಂತ್ಯಕ್ರಿಯೆ

ಆಸ್ಟ್ರೇಲಿಯಾ ಕ್ರಿಕೆಟ್‌ ನ ಲೆಜೆಂಡರಿ ಸ್ಪಿನ್ನರ್‌ ಶೇನ್‌ ವಾರ್ನ್‌ ಅವರ ಪಾರ್ಥೀವ ಶರೀರ ಬ್ಯಾಂಕಾಕ್‌ ನಿಂದ ಖಾಸಗಿ ಜೆಟ್‌ ಮೂಲಕ ಮೆಲ್ಬೋರ್ನ್‌ ಗೆ ತರಲಾಯಿತು.

2 years ago

ಅನಾವರಣಗೊಂಡ ಕೆಲವೇ ಗಂಟೆಗಳಲ್ಲಿ ಗಾಂಧೀಜಿ ಪ್ರತಿಮೆ ಧ್ವಂಸ: ಇದು ಅವಮಾನಕರ ಎಂದ ಆಸ್ಟ್ರೇಲಿಯಾ ಪ್ರಧಾನಿ

ಭಾರತ ಸರ್ಕಾರವು ಆಸ್ಟ್ರೇಲಿಯಕ್ಕೆ ಉಡುಗೊರೆಯಾಗಿ ನೀಡಿದ್ದ ಮಹಾತ್ಮ ಗಾಂಧಿಯವರ ಬೃಹತ್ ಗಾತ್ರದ ಕಂಚಿನ ಪ್ರತಿಮೆಯನ್ನು ಮೆಲ್ಬೋರ್ನ್​ನಲ್ಲಿ ಧ್ವಂಸಗೊಳಿಸಲಾಗಿದೆ. ಈ ಘಟನೆಗೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಬೇಸರ…

2 years ago

ಆಸ್ಟ್ರೇಲಿಯಾದಲ್ಲಿ ಮತ್ತೆ ಕೋವಿಡ್ ಸೋಂಕಿತರ ಪ್ರಕರಣದಲ್ಲಿ ಏರಿಕೆ

ಆಸ್ಟ್ರೇಲಿಯಾದಲ್ಲಿ ಮತ್ತೆ ಕೋವಿಡ್ ಸೋಂಕಿತರ ಪ್ರಕರಣದಲ್ಲಿ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಹೆಚ್ಚುತ್ತಿದೆ. ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಬುಧವಾರ ಒಂದೇ ದಿನ 1,438 ಹೊಸ ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು,…

3 years ago

ಆಸ್ಟ್ರೇಲಿಯಾ : ಭೂಕಂಪ ಸಂಭವ, ಕಟ್ಟಡಗಳಿಗೆ ತೀವ್ರ ಹಾನಿ

ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಮೌಂಟ್ ಬುಲರ್ 5.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕಟ್ಟಡಗಳಿಗೆ ತೀವ್ರ ಹಾನಿಯಾಗಿದೆ. ಬುಧವಾರ ಬೆಳಗ್ಗೆ ಭೂಮಿ ಕಂಪಿಸಿದ್ದು, ಬುಲರ್ ನಿಂದ ದಕ್ಷಿಣಕ್ಕೆ 38…

3 years ago

ಫ್ರಾನ್ಸ್ ಹಾಗೂ ಆಸ್ಟ್ರೇಲಿಯಾ ನಡುವೆ ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಲು ಆಗಿದ್ದ ಒಪ್ಪಂದ ರದ್ದು

ಫ್ರಾನ್ಸ್ ಹಾಗೂ ಆಸ್ಟ್ರೇಲಿಯಾ ನಡುವೆ ಜಲಾಂತರ್ಗಾಮಿ ನೌಕೆಗಳನ್ನು ಖರೀದಿಸಲು ಆಗಿದ್ದ ಒಪ್ಪಂದವು ರದ್ದುಗೊಂಡಿದ್ದು, ಉಭಯ ರಾಷ್ಟ್ರಗಳನಡುವೆ ಇದೀಗ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದೆ. ಆಸ್ಟ್ರೇಲಿಯಾವು ಅಮೆರಿಕ ಮತ್ತು ಬ್ರಿಟನ್…

3 years ago

ಡೆಲ್ಟಾ ರೂಪಾಂತರ ಸೋಂಕು: ಕ್ಯಾನ್‌ಬೆರಾದಲ್ಲಿ ಲಾಕ್‌ಡೌನ್‌ ವಿಸ್ತರಣೆ

ಕ್ಯಾನ್‌ಬೆರಾ: ಆಸ್ಟ್ರೇಲಿಯಾ ರಾಜಧಾನಿ ಕ್ಯಾನ್‌ಬೆರಾದಲ್ಲಿ ಹೊಸದಾಗಿ 22 ಕೋವಿಡ್‌ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಅಕ್ಟೋಬರ್ 15 ರವರೆಗೆ ಲಾಕ್‌ಡೌನ್‌ ವಿಸ್ತರಿಸಿದೆ. ಈ ಹಿಂದೆ ಸಿಡ್ನಿಯಲ್ಲಿ…

3 years ago

ಆಸ್ಟ್ರೇಲಿಯಾವು ಯುರೋಪಿನಿಂದ ಹೆಚ್ಚುವರಿ 1 ಮಿಲಿಯನ್ ಮೊಡೆರ್ನಾ ಲಸಿಕೆ ಪ್ರಮಾಣವನ್ನು ಪಡೆದುಕೊಂಡಿದೆ

ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಅವರು ತಮ್ಮ ದೇಶವು ಯುರೋಪಿಯನ್ ಒಕ್ಕೂಟದಿಂದ ಹೆಚ್ಚುವರಿಯಾಗಿ 1 ಮಿಲಿಯನ್ ಮಾಡರ್ನಾ ಲಸಿಕೆ ಪ್ರಮಾಣವನ್ನು ಪಡೆಯುವುದಾಗಿ ಭಾನುವಾರ ಘೋಷಿಸಿದರು.…

3 years ago

ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೋಗಬೇಡಿ : ಆಸ್ಟ್ರೇಲಿಯಾ ಎಚ್ಚರಿಕೆ

ಕಾನ್ಫೆರಾ, ;ಆಫ್ಘಾನಿಸ್ತಾನದಲ್ಲಿರುವ ಆಸ್ಟ್ರೇಲಿಯಾದ ಪ್ರಜೆಗಳು ಕಾಬೂಲ್ ವಿಮಾನ ನಿಲ್ದಾಣದ ಕಡೆ ಹೋಗಬೇಡಿ ಎಂದು ಆಸ್ಟ್ರೇಲಿಯಾ ಸರ್ಕಾರ ಎಚ್ಚರಿಕೆ ನೀಡಿದೆ. ವಿಮಾನ ನಿಲ್ದಾಣದ ಸುತ್ತಮುತ್ತ ಭಯೋತ್ಪಾದಕರ ದಾಳಿ, ಬೆದರಿಕೆ…

3 years ago

ಡೈಕಿನ್‌ ಯೂನಿವರ್ಸಿಟಿ ಸ್ಕಾಲರ್‌ ಶಿಪ್‌ ಪಡೆಯುವಲ್ಲಿ ಯಶಸ್ವಿಯಾದ 6 ಭಾರತೀಯ ವಿದ್ಯಾರ್ಥಿಗಳು

ನವದೆಹಲಿ, ; ಡೈಕಿನ್ ವಿವಿ ಉಪಕುಲಪತಿಗಳ ಮೆರಿಟೋರಿಯಸ್ ಸ್ಕಾಲರ್‍ಶಿಪ್ ಗಳಿಸುವಲ್ಲಿ ಭಾರತೀಯ ಮೂಲದ ಆರು ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಆಸ್ಟ್ರೇಲಿಯಾದ ಡೈಕಿನ್ ವಿವಿಯಲ್ಲಿ ಭಾರತೀಯ ಮೂಲದ ಆರು ವಿದ್ಯಾರ್ಥಿಗಳು…

3 years ago