AT GUJARAT

6 -12 ನೇ ತರಗತಿ ಎಲ್ಲಾ ಶಾಲಾ ಪಠ್ಯಕ್ರಮದ ಭಾಗವಾಗಲಿದೆ ಭಗವದ್ಗೀತೆ: ಗುಜರಾತ್ ಸರ್ಕಾರ

ಗುಜರಾತ್‌ ನ ಎಲ್ಲಾ ಶಾಲೆಗಳಲ್ಲಿ 2022-23ನೇ ಶೈಕ್ಷಣಿಕ ವರ್ಷದಿಂದ  6-12ನೇ ತರಗತಿಗಳಿಗೆ ಪಠ್ಯಕ್ರಮದ ಭಾಗವಾಗಿ ಭಗವದ್ಗೀತೆಯನ್ನು ಪರಿಚಯಿಸಲಾಗುವುದು ಎಂದು ರಾಜ್ಯ ವಿಧಾನಸಭೆಯಲ್ಲಿ ಘೋಷಿಸಲಾಗಿದೆ.

2 years ago

ಗುಜರಾತ್‌:ಯುವಕನ ಹತ್ಯೆ ಸಂಬಂಧಿಸಿ ಮೌಲ್ವಿ ಸೇರಿ ಮೂವರು ಆರೋಪಿಗಳ ಬಂಧನ

ಅಹಮದಾಬಾದ್‌ ಪೊಲೀಸರು ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ  ಮೌಲ್ವಿ ಮೊಹಮ್ಮದ್ ಅಯೂಬ್‌ ವೈ. ಜಬರವಾಲಾ (51) ಎಂಬುವವರನ್ನು ಶುಕ್ರವಾರ ಬಂಧಿಸಿದ್ದಾರೆ.

2 years ago