AMERICA

ಅಮೆರಿಕದಿಂದ ಬಂದು ಮೊದಲ ಮತ ಚಲಾಯಿಸಿ ಸಂಭ್ರಮಿಸಿದ ವಿದ್ಯಾರ್ಥಿನಿ

ವಿದ್ಯಾರ್ಥಿನಿಯೊಬ್ಬರು ಅಮೆರಿಕದಿಂದ ಹುಬ್ಬಳ್ಳಿಗೆ ಬಂದು ಲೋಕಸಭಾ ಚುನಾವಣೆಗೆ ತನ್ನ ಹಕ್ಕು ಚಲಾಯಿಸಿದ್ದಾರೆ.

1 day ago

ಮಲೆನಾಡ ನಾಸ್ತುಷ್ ಪ್ರದೀಪ್ ಟಿ20 ವಿಶ್ವಕಪ್ ಪಂದ್ಯದಲ್ಲಿ ಅಮೇರಿಕಾದ ಆಟಗಾರ

ಅಮೆರಿಕ ರಾಷ್ಟ್ರೀಯ ತಂಡದದಲ್ಲಿ ಏಕದಿನ ಮತ್ತು ಟ್ವೆಂಟಿ-20 ಕ್ರಿಕೆಟ್ ಪಂದ್ಯಗಳಲ್ಲಿ ಆಡಿರುವ ಕರ್ನಾಟಕದ ಮೂಡಿಗೆರೆಯ ಪ್ರತಿಭೆ ನಾಸ್ತುಷ್ ಪ್ರದೀಪ್, ಇದೇ ಮೊದಲ ಸಲ ಟಿ 20 ವಿಶ್ವಕಪ್‌…

2 days ago

ಅನ್ಯದೇಶಿಗರಿಗೆ ಭಾರತ ಮುಕ್ತವಾಗಿಲ್ಲ ಎಂದ ಬೈಡನ್‌ಗೆ ಉತ್ತರಿಸಿದ ಜೈಶಂಕರ್‌

ಭಾರತ ಸೇರಿದಂತೆ ಹಲವು ದೇಶಗಳು ಅನ್ಯದೇಶಿಗರಿಗೆ ತೆರೆದುಕೊಂಡಿಲ್ಲ ಎಂದ ಅಮೇರಿಕಾ ಅಧ್ಯಕ್ಷ ಜೋ ಬೈಡನ್‌ರ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಅದನ್ನು ತಳ್ಳಿಹಾಕಿದ್ದಾರೆ.

4 days ago

ಅಮೆರಿಕಾದಲ್ಲಿ ಭೀಕರ ಕಾರು ಅಪಘಾತ-ಭಾರತದ ಮೂವರು ಮಹಿಳೆಯರು ಮೃತ್ಯು

ಅಮೆರಿಕಾದಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಗುಜರಾತ್‌ನ ಮೂವರು ಮಹಿಳೆಯರು ಸಾವನ್ನಪ್ಪಿದ ಘಟನೆ ನಡೆದಿದೆ.

2 weeks ago

ಮೊದಲ ಬಾರಿಗೆ ಹಂದಿಯ ಮೂತ್ರಪಿಂಡ ಕಸಿ ಯಶಸ್ವಿ : ಮರುಜನ್ಮ ಪಡೆದ ಮಹಿಳೆ

ನ್ಯೂಜರ್ಸಿಯ ‘NYU ಲ್ಯಾಂಗೋನ್ ಹೆಲ್ತ್​​’ನಲ್ಲಿ ಮೆಕಾನಿಕಲ್ ಹಾರ್ಟ್​ ಪಂಪ್ ಮತ್ತು ಹಂದಿಯ ಕಿಡ್ನಿಯನ್ನು ಒಟ್ಟಿಗೆ ಕಸಿ ಮಾಡಿದ್ದಾರೆ.ಸಂಯೋಜಿತ ಹಾರ್ಟ್ ಪಂಪ್ ಮತ್ತು ಹಂದಿ ಮೂತ್ರಪಿಂಡವನ್ನು ಮನುಷ್ಯರಿಗೆ ಶಸ್ತ್ರ…

2 weeks ago

ಇನ್ಮುಂದೆ ಇಲ್ಲಿನ ಶಿಕ್ಷಕರು ಶಾಲೆಗಳಿಗೆ ಬಂದೂಕು ಒಯ್ಯಲಿದ್ದಾರೆ

ಇನ್ಮುಂದೆ ಅಮೆರಿಕದ ದಕ್ಷಿಣ ರಾಜ್ಯವಾದ ಟೆನ್ನೇಸಿಯಲ್ಲಿ ಶಿಕ್ಷಕರು ಶಾಲೆಗೆ ಬಂದೂಕುಗಳನ್ನು ತೆಗೆದುಕೊಂಡು ಹೋಗಬಹುದು. ಹೌದು. . . ಶಾಲೆಗಳಿಗೆ ಶಿಕ್ಷಕರು ಬಂದೂಕು (ಹ್ಯಾಂಡ್‌ಗನ್) ತೆಗೆದುಕೊಂಡು ಹೋಗಲು ಅನುಮತಿ…

2 weeks ago

ಅಮೇರಿಕಾದಲ್ಲಿ ಹೆಚ್ಚಿದ ʻಚಾಗಸ್ʼ ಕಾಯಿಲೆ : ಇದರ ರೋಗಲಕ್ಷಣ ಹೀಗಿವೆ

ಲ್ಯಾಟಿನ್ ಅಮೆರಿಕದ ಬಡ ಸಮುದಾಯಗಳಲ್ಲಿ ಚಾಗಸ್ ರೋಗವು ಅತ್ಯಂತ ಅಸಮಾನವಾದ ಪರಿಣಾಮವನ್ನು ಹೊಂದಿದೆ ಆದರೆ ಇದು ಪ್ರಪಂಚದ ಇತರ ಭಾಗಗಳಲ್ಲಿ ಹೆಚ್ಚು ಪತ್ತೆಯಾಗಿದೆ.

3 weeks ago

ಅಮೆರಿಕದಲ್ಲಿ ಅಪರಿಚಿತರಿಂದ 11 ಮಕ್ಕಳ ಮೇಲೆ ಗುಂಡಿನ ದಾಳಿ: ಓರ್ವ ಬಾಲಕಿ ಸಾವು

ಅಮೆರಿಕದ ಫ್ಯಾಮಿಲಿ ಟುಗೆದರ್ ಕಾರ್ಯಕ್ರಮವೊಂದರಲ್ಲಿ ಅಪರಿಚಿತ ದುಷ್ಕರ್ಮಿಗಳು 11 ಮಕ್ಕಳ ಮೇಲೆ ಗುಂಡು ಹಾರಿಸಿದ ಘಟನೆ ನಡೆದಿದೆ.

3 weeks ago

ವಿಶೇಷ ಚೇತನ ವಿದ್ಯಾರ್ಥಿಗೆ ಥಳಿಸಿದ ಶಾಲಾ ಸಿಬ್ಬಂದಿ: ವಿಡಿಯೋ ವೈರಲ್‌

ಸ್ಕೂಲ್​​ ಬಸ್ಸಿನಲ್ಲಿ ವಿಶೇಷ ಚೇತನ ಮಗುವಿಗೆ ಶಾಲಾ ಸಿಬ್ಬಂದಿ ಮನ ಬಂದಂತೆ ಥಳಿಸಿರುವ ಘಟನೆ ಅಮೆರಿಕದ ಡೆನ್ವರ್‌ನಲ್ಲಿ ನಡೆದಿದೆ.

4 weeks ago

3 ಅಡಿ ಪತಿಗೆ 5 ಅಡಿ ಪತ್ನಿ; ವಿಶ್ವದಾಖಲೆಗೆ ಸೇರ್ಪಡೆ

ಎತ್ತರದ ಅಂತರದಿಂದ ಲ್ಯಾರಿ ಮೆಕ್‌ಡೊನೆಲ್ ಮತ್ತು ಆತನ ಪತ್ನಿ ಜೆಸ್ಸಿಕಾ ಬರ್ನ್ಸ್ ಮೆಕ್‌ಡೊನೆಲ್ ವಿಶ್ವ ದಾಖಲೆಯನ್ನು ಪಡೆದುಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದು, 'ಪ್ರೀತಿ ಕುರುಡು' ಎಂಬುದನ್ನು…

4 weeks ago

ಅಮೇರಿಕಾದಲ್ಲಿ ಮತ್ತೋರ್ವ ಭಾರತೀಯ ವಿದ್ಯಾರ್ಥಿ ಬಲಿ : ಇದು 7ನೇ ದುರ್ಘಟನೆ!

ಅಮೇರಿಕಾ ಇದುವರೆಗೂ ಸಾಲು ಸಾಲಾಗಿ 6 ಮಂದಿ ಭಾರತೀಯರನ್ನು ಬಲಿ ಪಡೆದಿದ್ದು ಇದೀಗ 7ನೇಯದಾಗಿ ಮತ್ತೋರ್ವ ವಿದ್ಯಾರ್ಥಿಯನ್ನು ಇತ್ತೀಚೆಗೆ ಬಲಿ ಪಡೆದಿದೆ.

1 month ago

ಅಮೆರಿಕದ ಓಹಿಯೋ ರಾಜ್ಯದಲ್ಲಿ ಭಾರತೀಯ ವಿದ್ಯಾರ್ಥಿ ಸಾವು

ಅಮೆರಿಕದ ಓಹಿಯೋ ರಾಜ್ಯದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ  ಮೃತಪಟ್ಟಿರುವುದಾಗಿ ನ್ಯೂಯಾರ್ಕ್‌ನಲ್ಲಿರುವ ಭಾರತದ ದೂತಾವಾಸ  ತಿಳಿಸಿದೆ.

1 month ago

ಅಮೆರಿಕದ ಬಾಲ್ಟಿಮೋರ್‌ನಲ್ಲಿ ಸೇತುವೆಗೆ ಹಡಗು ಡಿಕ್ಕಿ: 6 ಮಂದಿ ಸಾವನ್ನಪ್ಪಿರುವ ಶಂಕೆ

ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಹಡಗೊಂದು ಡಿಕ್ಕಿ ಹೊಡೆದು ನೀರಿನಲ್ಲಿ ಮುಳುಗಿ ಆರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

1 month ago

ನಿರ್ದಿಷ್ಟ ವಾರಗಳ ನಂತರದ ಗರ್ಭಪಾತ ಬ್ಯಾನ್‌ಗೆ ಬೆಂಬಲ: ಟ್ರಂಪ್‌

ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌, ಕೆಲ ಪರಿಸ್ಥಿತಿಗಳನ್ನು ಹೊರತುಪಡಿಸಿ ನಿರ್ದಿಷ್ಟ ವಾರಗಳ ನಂತರ ಗರ್ಭಪಾತವನ್ನು ನಿಷೇಧಿಸುವುದನ್ನು ಬೆಂಬಲಿಸುವುದಾಗಿ ಭಾನುವಾರ ಹೇಳಿದರು.

1 month ago

ಫ್ಲೋರಿಡಾದಲ್ಲಿ ಹೊಸ ವರ್ಷದಿಂದ 14 ವಯಸ್ಸಿನವರೆಗೆ ಸಾಮಾಜಿಕ ಜಾಲತಾಣದ ಖಾತೆ ತೆರೆಯುವಂತಿಲ್ಲ

14ಕ್ಕಿಂತ ಕಡಿಮೆ ವಯಸ್ಸಿನವರು ಮುಂದಿನ ವರ್ಷದಿಂದ ಸಾಮಾಜಿಕ ಜಾಲತಾಣ ಸೇರುವಂತಿಲ್ಲ ಎಂದು ಅಮೆರಿಕದ ಫ್ಲೋರಿಡಾದಲ್ಲಿ ಕಾನೂನಿಗೆ ಗವರ್ನರ್ ರಾನ್ ಡೆಸ್ಯಾಂಟಿಸ್ ಸಹಿ ಮಾಡಿದ್ದಾರೆ.

1 month ago