ALURU

ಆಲೂರಿನಲ್ಲಿ ಮಂಟೇಸ್ವಾಮಿ ಸರಳ ಉತ್ಸವ

 ಕೊರೊನಾ ಹಿನ್ನಲೆಯಲ್ಲಿ ತಾಲೂಕಿನ ಆಲೂರು ಗ್ರಾಮದಲ್ಲಿ ಶ್ರೀ ಮಂಟೇಲಿಂಗೇಶ್ವರ ಸ್ವಾಮಿಯ ಉತ್ಸವವು ಈ ಬಾರಿ ಸರಳವಾಗಿ ನಡೆಯಿತು.ಇದೇ ವೇಳೆ ನೀಲಗಾರರ ಭಕ್ತರಿಂದ ಮಂಟೇಸ್ವಾಮಿ ಕಂಡಾಯ ಮೆರವಣೆಗೆ ನಡೆಯಿತು.  

2 years ago