ABOUT MODI GVT

ಮೋದಿಯವರ ಅಭಿವೃದ್ಧಿ ವಾಹನವು ರಿವರ್ಸ್ ಗೇರ್‌ನಲ್ಲಿದೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಟೀಕೆ

ನವದೆಹಲಿ: 'ಅಭಿವೃದ್ಧಿಯ ಮಾತುಗಳಿಂದ ದೂರವಿದ್ದು, ಲಕ್ಷಾಂತರ ಕುಟುಂಬಗಳು ಮರದ ಒಲೆ ಹೊತ್ತಿಸಲು ಒತ್ತಾಯಿಸಲ್ಪಟ್ಟಿವೆ. ಮೋದಿ ಅವರ ಅಭಿವೃದ್ಧಿ ವಾಹನವು ರಿವರ್ಸ್ ಗೇರ್‌ನಲ್ಲಿದೆ ಮತ್ತು ಬ್ರೇಕ್ ಸಹ ವಿಫಲವಾಗಿದೆ'…

2 years ago