9 IJNJURED

ಟೆಕ್ಸಾಸ್‌ನ ಹ್ಯಾಲೊವೀನ್ ಕೂಟದಲ್ಲಿ ಗುಂಡಿನ ದಾಳಿ ಒಬ್ಬ ಮೃತ್ಯು, 9 ಮಂದಿಗೆ ಗಾಯ

ಟೆಕ್ಸಾಸ್: ಪೂರ್ವ ಟೆಕ್ಸಾಸ್‌ನಲ್ಲಿ ಹ್ಯಾಲೊವೀನ್ ಪಾರ್ಟಿ(ಔತಣಕೂಟ)ದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಕನಿಷ್ಟ 9 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾೆ. ಟೆಕ್ಸಾರ್‌ಕಾನ ಎಂಬಲ್ಲಿನ ಸಭಾಂಗಣದಲ್ಲಿ…

3 years ago