9.2 ಕೋಟಿ ರೂ. ದಾನ

ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ 9.2 ಕೋಟಿ ರೂ. ದಾನ ನೀಡಿದ 76 ವರ್ಷದ ವೃದ್ಧೆ

ಚೆನ್ನೈನ 76 ವರ್ಷದ ಮಹಿಳಾ ಭಕ್ತೆಯೊಬ್ಬರು ತಿರುಪತಿ ವೆಂಕಟೇಶ್ವರನ ಬೆಟ್ಟದ ದೇವಾಲಯಕ್ಕೆ ಮರಣೋತ್ತರವಾಗಿ 9.2 ಕೋಟಿ ರೂ. ದಾನ ನೀಡಿದ್ದಾರೆ.

2 years ago