ತಿರುಪತಿ ಹೆರಿಗೆ ಆಸ್ಪತ್ರೆಯಲ್ಲಿ ಶಿಶು ಮರಣ ಪ್ರಮಾಣ ಹೆಚ್ಚುತ್ತಿದೆ.ಒಂಭತ್ತು ತಿಂಗಳಿಂದ ಕಟ್ಟಿಕೊಂಡಿರುವ ಕನಸು ಒಮ್ಮೆಲೆ ಭಗ್ನವಾದಂತಿದೆ ಹತ್ತವರಿಗೆ. ಮಕ್ಕಳ ಸಾವಿನ ಸುದ್ದಿ ಕೇಳಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.