726 ಭಾರತೀಯರು

ʼಆಪರೇಷನ್ ಗಂಗಾʼ ಕಾರ್ಯಾಚರಣೆಯ ಮೂಲಕ ಇಂದು ತಾಯ್ನಾಡಿಗೆ ಮರಳಲಿದ್ದಾರೆ 3,726 ಭಾರತೀಯರು

ರಷ್ಯಾ ಹಾಗೂ ಉಕ್ರೇನ್‌ ನಡುವಿನ ಮಹಾಕದನ ಮುಂದುವರೆದಿದೆ. ಯುದ್ಧಭೂಮಿ ಉಕ್ರೇನ್‌ ನೆಲದಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಭಾರತ ಸತತ ಪ್ರಯತ್ನಗಳನ್ನು ನಡೆಸುತ್ತಿದೆ.

2 years ago