60ನೇ ಹುಟ್ಟುಹಬ್ಬ

ಅಂಗಾಂಗ ದಾನ ಮಾಡುವ ಮೂಲಕ 60ನೇ ಹುಟ್ಟುಹಬ್ಬ ಆಚರಿಸಿಕೊಂಡ ನಟ ಜಗಪತಿ ಬಾಬು!

ಸಿನಿ ತಾರೆಯರ ನಡೆಯನ್ನು ಇಡೀ ಜಗತ್ತು ಹಿಂಬಾಲಿಸುತ್ತೆ. ಅವರ ನಡೆ, ನುಡಿಗಳನ್ನು ಜನರು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾರೆ. ಇದನ್ನೇ ಬಲವಾಗಿರಿಸಿ ಹಲವು ಸಿನಿತಾರೆಯರು ಜನರಿಗೆ ಮಾದರಿಯಾಗಿದ್ದಾರೆ.

2 years ago