ಹೊಸದಿಲ್ಲಿ: ಆರು ವರ್ಷದ ಬಾಲಕಿಯ ಮೇಲೆ ಆಕೆಯ ನೆರೆಹೊರೆಯವರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರ ಪ್ರಕಾರ, ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಆರೋಪಿಗಳು ಅವಳನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ವರದಿಯಾಗಿದೆ. ಸಿಸಿಟಿವಿ ವೀಡಿಯೋವೊಂದು ಹೊರಬಿದ್ದಿದ್ದು, ಅಲ್ಲಿ ಹುಡುಗಿ ಮಾರುಕಟ್ಟೆಗಳಲ್ಲಿ ಆರೋಪಿಗಳನ್ನು ಹಿಂಬಾಲಿಸುತ್ತಿರುವುದನ್ನು ಕಾಣಬಹುದು.ಸಂತ್ರಸ್ತೆಯ ತಂದೆ ಕೂಲಿ ಕೆಲಸ...
Know Moreಅಸ್ಸಾಂ : ಅಶ್ಲೀಲ ವಿಡಿಯೋ ನೋಡಲು ನಿರಾಕರಿಸಿದ್ದಕ್ಕಾಗಿ ಆರು ವರ್ಷದ ಬಾಲಕಿಯನ್ನು ಮೂವರು ಅಪ್ರಾಪ್ತ ವಯಸ್ಕ ಬಾಲಕರು ಕೊಲೆಗೈದಿರುವ ಘಟನೆ ಅಸ್ಸಾಂನ ನಾಗೂನ್ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಗಳು 8 ರಿಂದ 11 ವರ್ಷದೊಳಗಿನವರಾಗಿದ್ದು, ಈ...
Know MoreGet latest news karnataka updates on your email.