6.0 ತೀವ್ರತೆ

ನ್ಯೂಜಿಲೆಂಡ್ ನಲ್ಲಿ 6.0 ತೀವ್ರತೆಯ ಭೂಕಂಪ

ನ್ಯೂಜಿಲೆಂಡ್ ನ ಉತ್ತರ ದ್ವೀಪದಲ್ಲಿ ಬುಧವಾರ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ನ್ಯೂಜಿಲೆಂಡ್ ನ ಜಿಯೋಸೈನ್ಸ್ ರಿಸರ್ಚ್ ಸರ್ವೀಸ್ ಪ್ರೊವೈಡರ್ ತಿಳಿಸಿದ್ದಾರೆ.

1 year ago