5G call

ಮೊದಲ ʻ5ಜಿ ಕರೆʼ ಟ್ರಯಲ್ ನಡೆಸಿದ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್

ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಟೆಲಿಕಾಂ ಗೇರ್‌ಗಳನ್ನು ಬಳಸಿಕೊಂಡು ಮದ್ರಾಸ್‌ ಐಐಟಿಯಲ್ಲಿ ಸ್ಥಾಪಿಸಲಾದ ಟ್ರಯಲ್ ನೆಟ್‌ವರ್ಕ್‌ನಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಮೊದಲ 5ಜಿ ಕರೆ ಮಾಡಿದ್ದಾರೆ.

2 years ago