5 ಎಕರೆ ಪ್ರೇಶದ

ಹೊಸದುರ್ಗ:1,300 ಅಡಿಕೆ ಗಿಡಗಳನ್ನು ಕಡಿದು ದ್ವಂಸ ಮಾಡಿದ ಕಿಡಿಗೇಡಿಗಳು

ತಾಲ್ಲೂಕಿನ ಮಾಡದಕೆರೆ ಹೋಬಳಿಯ ಬೆನಕನಹಳ್ಳಿಯಲ್ಲಿ ಫಸಲಿಗೆ ಬಂದಿದ್ದ ಮತ್ತು ಒಂದು ವರ್ಷದ 1,300 ಅಡಿಕೆ ಗಿಡಗಳನ್ನು ರಾತ್ರೋ ರಾತ್ರಿ ಕಿಡಿಗೇಡಿಗಳು ಕಡಿದು ದ್ವಂಸ ಮಾಡಿದ್ದಾರೆ.

2 years ago