4 accused arrest

ನಕಲಿ ಅಂಕಪಟ್ಟಿ ನೀಡುತ್ತಿದ್ದ ಜಾಲವನ್ನು ಭೇದಿಸಿದ ಪೊಲೀಸರು: ನಾಲ್ವರು ಬಂಧನ

ನಕಲಿ ಅಂಕಪಟ್ಟಿ ತಯಾರಿಸಿ ಮಾರುತ್ತಿದ್ದ ಜಾಲವನ್ನು ಜಯನಗರ ‍ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ 200 ನಕಲಿ ಅಂಕಪಟ್ಟಿಗಳು ಹಾಗೂ ₹ 4.60 ಲಕ್ಷ ನಗದು…

2 years ago