29 STUDENT WERE TESTED POSTIVE

ಕೆಇಎಂ ಆಸ್ಪತ್ರೆಯ 29 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕೊವೀಡ್ ಸೋಂಕು

ಮುಂಬೈ: ಮುಂಬೈನ ಪ್ಯಾರೆಲ್‌ನ ಕೆಇಎಂ ಯಲ್ಲಿ ವ್ಯಾಸಂಗ ಮಾಡುತ್ತಿರುವ ಕನಿಷ್ಠ 29 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ವಿಚಾರವನ್ನು ಕೆಇಎಂ ಡೀನ್ ಡಾ.ಹೇಮಂತ್ ದೇಶಮುಖ…

3 years ago