289ನೇ ಶಿವಾನುಭವ ದಾಸೋಹ

ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ಶಿವಾನುಭವ ದಾಸೋಹ

ಜೆಎಸ್‌ಎಸ್ ಬಡಾವಣೆಯ ಎರಡನೇ  ಹಂತದ ಶ್ರೀಮತಿ ಬಸಮ್ಮಣ್ಣಿ ಮತ್ತು ಶ್ರೀ ಸಿದ್ಧಲಿಂಗಸ್ವಾಮಿಯವರ ಸ್ವಗೃಹದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ 289ನೇ ಶಿವಾನುಭವ ದಾಸೋಹ ಕಾರ್ಯಕ್ರಮ ನಡೆಯಿತು.

2 years ago