22 ಬೀದಿ ನಾಯಿಗಳೊಂದಿಗೆ

22 ಬೀದಿನಾಯಿಗಳೊಂದಿಗೆ 11 ವರ್ಷದ ಮಗುವನ್ನು 2 ವರ್ಷ ಕೂಡಿಹಾಕಿದ್ದ ಪೋಷಕರು

ಬರೋಬ್ಬರಿ 22 ಬೀದಿ ನಾಯಿಗಳೊಂದಿಗೆ 11 ವರ್ಷದ ಮಗನನ್ನು ಕೂಡಿ ಹಾಕಿದ ಆರೋಪದ ಮೇಲೆ ದಂಪತಿ ವಿರುದ್ಧ ಪುಣೆಯ ಕೊಂಡ್ವಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

2 years ago