20 ಸಾವಿರ ದಂಡ

ಅಪ್ರಾಪ್ತರಿಗೆ ವಾಹನ ಚಾಲನೆಗೆ ನೀಡಿದರೆ ಪೋಷಕರಿಗೆ 20 ಸಾವಿರ ರೂ.ದಂಡ

ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ನೀಡುವ ಪೋಷಕರಿಗೆ ಕೋರ್ಟ್ ಬಿಗ್ ಶಾಕ್ ನೀಡಿದ್ದುಉ, ವಾಹನ ಚಾಲನೆ ಮಾಡಿದ ಬಾಲಕನ ಪೋಷಕರಿಗೆ ಜೆಎಂಎಫ್‌ಸಿ ನ್ಯಾಯಾಲಯ 20 ಸಾವಿರ ದಂಡ ವಿಧಿಸಿದೆ.

2 years ago