2 ರೂ.ಗೆ ಇಡ್ಲಿ

ತ್ರಿಶೂರ್: ಎರಡು ರೂಪಾಯಿಗೆ ಇಡ್ಲಿ-ಸಾಂಬಾರ್ ವಿತರಣೆ

ಕೇರಳದ ತ್ರಿಶೂರ್ ಪ್ರದೇಶವು ಸಾಂಸ್ಕೃತಿಕ, ಧಾರ್ಮಿಕ ಸಾಮರಸ್ಯದ ಸಂಕೇತವಾಗಿದೆ. ಪೂರಂ ದಿನದಂದು ಕ್ರಿಶ್ಚಿಯನ್ ಪಾದ್ರಿ ಡೇವಿಸ್ ಚಿರಮ್ಮೆಲ್ ಅವರು ಕೇವಲ 2 ರೂ.ಗೆ ಇಡ್ಲಿ, ಸಾಂಬಾರ್ ವಿತರಿಸಿದ್ದಾರೆ.

2 years ago