19 ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ

ಮೆಕ್ಸಿಕೋದಲ್ಲಿ ಸಭೆಯ ಮೇಲೆ ಗುಂಡಿನ ದಾಳಿ, 19 ಜನ ಬಲಿ

ಮಿಚೊಯಾಕನ್ ರಾಜ್ಯದ ಲಾಸ್ ತಿನಾಜಾಸ್ ಪಟ್ಟಣದಲ್ಲಿ ಕೇಂದ್ರ ಮೆಕ್ಸಿಕೋದಲ್ಲಿ  19 ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಸ್ಟೇಟ್ ಅಟಾರ್ನಿ ಜನರಲ್ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

2 years ago