130 ಕೋಟಿ ರೂ. ನಷ್ಟ

2 ಸಾವಿರ ಕೋಟಿ ರೂ. ನಷ್ಟದತ್ತ ರಾಜ್ಯ ಸಾರಿಗೆ ನಿಗಮಗಳು

ಕೋವಿಡ್ ಸಾಂಕ್ರಾಮಿಕ, ಆಡಳಿತದಲ್ಲಿನ ಅವ್ಯವಸ್ಥೆ, ವ್ಯಾಪಕ ಭ್ರಷ್ಟಾಚಾರ ಕಾರಣ ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ 4 ಸಾರಿಗೆ ನಿಗಮಗಳಿಂದ ಮಾರ್ಚ್ ಅಂತ್ಯದ ವೇಳೆ 2,130 ಕೋಟಿ ರೂ. ನಷ್ಟವಾಗಬಹುದು…

2 years ago