ಹುಬ್ಬಳ್ಳಿ

ನೇಹಾ ಕೊಲೆ ಖಂಡಿಸಿ ಪ್ರತಿಭಟನೆ; ಆರೋಪಿಯ ಗಲ್ಲುಶಿಕ್ಷೆಗೆ ಆಗ್ರಹ

ನೇಹಾ ಹಿರೇಮಠ ಕೊಲೆಯ ಪ್ರಕರಣ ಖಂಡಿಸಿ ಹುಬ್ಬಳ್ಳಿಯಲ್ಲಿಂದು ಜಯ ಕರ್ನಾಟಕ ಸಂಘಟನೆಯಿಂದ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

4 weeks ago

ʼನನ್ನ ಮಗನಿಗೆ ಅತ್ಯಂತ ಕಠಿಣ ಶಿಕ್ಷೆಯಾಗಲಿʼ ಎಂದ ಆರೋಪಿ ಫಯಾಜ್ ತಂದೆ‌

ನನ್ನ ಮಗನಿಗೆ ಅತ್ಯಂತ ಕಠಿಣ ಶಿಕ್ಷೆಯಾಗಲಿ, ಮುಂದೆ ಇಂಥ ಕ್ರೂರ ಕೆಲಸಕ್ಕೆ ಯಾರೂ ಕೈ ಹಾಕಬಾರದು ಅಂಥ ಶಿಕ್ಷೆ ನನ್ನ ಮಗನಿಗೆ ಆಗಲಿ ಎಂದು ನೇಹಾ ಹಿರೇಮಠ…

4 weeks ago

ನೇಹಾ ಕೊಲೆ ಪ್ರಕರಣದ ಕಾರಣವನ್ನು ಬಿಚ್ಚಿಟ್ಟ ಪೊಲೀಸ್ ಕಮಿಷನ‌ರ್ ರೇಣುಕಾ ಸುಕುಮಾರ

ಬಿವಿಬಿ ಕಾಲೇಜು ಕ್ಯಾಂಪಸ್ ನಲ್ಲಿ ಯುವತಿ ಕೊಲೆ ಪ್ರಕರಣದ ಕಾರಣವನ್ನು ಹು-ಧಾ ಪೊಲೀಸ್ ಕಮಿಷನ‌ರ್ ರೇಣುಕಾ ಸುಕುಮಾರ ಬಿಚ್ಚಿಟ್ಟಿದ್ದಾರೆ. ಬಿಸಿಎಯಲ್ಲಿ ಮೃತ ಯುವತಿ ನೇಹಾ ಹಾಗೂ ಆರೋಪಿ…

4 weeks ago

ʼನೇಹಾ ಹತ್ಯೆಗೈದ ಫಯಾಜ್ ರುಂಡ ಚಂಡಾಡಿದರೆ 10 ಲಕ್ಷ ಬಹುಮಾನʼ

ನಗರದ ಬಿವಿಬಿ ಕಾಲೇಜಿನಲ್ಲಿ ನೇಹಾ ಹಿರೇಮಠ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜಯ ಕರ್ನಾಟಕ ಅಧ್ಯಕ್ಷ ಹಿಜರಿ ಆರೋಪಿ ಫಯಾಜ್ ರೌಂಡವನ್ನು ಚಂಡಾಡಿದವರಿಗೆ 10 ಲಕ್ಷ…

4 weeks ago

ನೇಹಾಳಿಗೆ ವೀರಶೈವ ಜಂಗಮ ವಿಧಿವಿಧಾನಗಳಿಂದ ಅಂತ್ಯಸಂಸ್ಕಾರ

ಪಾಗಲ್ ಪ್ರೇಮಿಯಿಂದ ನಿನ್ನೆ ಹತ್ಯೆಯಾಗಿದ್ದ ನೇಹಾ ಹಿರೇಮಠ, ಮಣ್ಣಿನಲ್ಲಿ ಮಣ್ಣಾಗಿದ್ದಾಳೆ. ವೀರಶೈವ ಜಂಗಮ ವಿಧಿವಿಧಾನಗಳಂತೆ ಇಂದು ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಿದರು.

4 weeks ago

ನೇಹಾಳನ್ನು ಹತ್ಯೆ ಮಾಡಿದ ಫಯಾಜ್‌ನ್ನು ಗಲ್ಲಿಗೇರಿಸಿ: ಹಿಂದೂ ಜಾಗರಣೆ ವೇದಿಕೆ

ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನು ಭೀಕರವಾಗಿ ಕೊಲೆ ಮಾಡಿದ ಆರೋಪಿ ಫಯಾಜ್‌ನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ ಹಿಂದೂ ಜಾಗರಣೆ ವೇದಿಕೆ ವತಿಯಿಂದ ಹೊಸೂರ ಸರ್ಕಲ್ ದಲ್ಲಿ ರಸ್ತೆ ತಡೆದು ಪ್ರತಿಭಟನೆ…

4 weeks ago

“ನೇಹಾಳನ್ನ ಮಣ್ಣು ಮಾಡುವ ಮೊದಲು ಆ‌ ಕೊಲೆಗಡುಕನನ್ನ‌ ಮಣ್ಣು ಮಾಡಬೇಕು”

ನೇಹಾಳನ್ನ ಮಣ್ಣು ಮಾಡುವ ಮೊದಲು ಆ‌ ಕೊಲೆಗಡುಕನನ್ನ‌ ಮಣ್ಣು ಮಾಡಬೇಕು. ಅಂದಾಗ ಮಾತ್ರ ನೇಹಾಳ ಆತ್ಮಕ್ಕೆ‌ ಶಾಂತಿ ಸಿಗುತ್ತದೆಂದು ರೀಲ್ಸ್ ಸ್ಟಾರ್ ಪ್ರೀಯಾ ಸವಡಿ ಕಣ್ಣೀರು ಹಾಕುತ್ತ…

4 weeks ago

ಹಿಂದೂ ಯುವತಿಯರ ಜೀವಕ್ಕೆ ಗ್ಯಾರಂಟಿ ಕೊಡಿಸಿ : ಪ್ರಲ್ಹಾದ್‌ ಜೋಶಿಯವರಲ್ಲಿ ನೇಹಾ ತಂದೆ ಮನವಿ

ಮಗಳು ನೇಹಾ ಕಗ್ಗೊಲೆ ಪ್ರಕರಣದಲ್ಲಿ ನಮಗೆ ನ್ಯಾಯ ನೀಡಿ, ದಯವಿಟ್ಟು ಹಿಂದೂ ಯುವತಿಯರ ಜೀವಕ್ಕೆ ಗ್ಯಾರಂಟಿ ಕೊಡಿಸಿ, ಮಕ್ಕಳ ಅಮೂಲ್ಯ ಜೀವ ಉಳಿಸಿಕೊಡಿ, ಇದು ನಿಮ್ಮಿಂದ ಮಾತ್ರವೇ…

4 weeks ago

ಲವ್ ಜಿಹಾದ್ ಯಶಸ್ವಿಯಾಗಲಿಲ್ಲವೆಂದು ಕೊಲೆ : ಪ್ರಮೋದ್ ಮುತಾಲಿಕ್

ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ಯುವತಿಯೊಬ್ಬಳು ಪ್ರೀತಿಯನ್ನು ನಿರಾಕರಿಸಿದಲೆಂದು ಹತ್ಯೆ ಮಾಡಿರುವ ಪ್ರಕರಣವನ್ನು ಖಂಡಿಸಿ, ಕೊಲೆ ಎನ್ನುವುದು ಇಸ್ಲಾಮ್‌ನಲ್ಲಿ ಸಹಜ ಪ್ರಕ್ರಿಯೆ. ಆತ ಐಸಿಸ್ ಮಾದರಿಯಲ್ಲಿ ಕುತ್ತಿಗೆಗೆ ಚಾಕು…

4 weeks ago

ನೇಹಾ ಕೊಲೆ ಕೇಸ್; ಆರೋಪಿಯನ್ನು ಎನ್​ಕೌಂಟರ್ ಮಾಡುವಂತೆ ಒತ್ತಾಯ

ಹಾಡಹಗಲೇ ಕಾಲೇಜು ಕ್ಯಾಂಪಸ್‌ನಲ್ಲಿ ಕಾರ್ಪೋರೇಟರ್ ಮಗಳು ನೇಹಾ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಎನ್​ಕೌಂಟರ್ ಮಾಡುವಂತೆ ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.

4 weeks ago

ಯಾರೇ ಬಂದ್ರು ಧಾರವಾಡ ಲೋಕಸಭೆ ಗೆಲ್ಲೊದು ನಾವೇ: ಬಿಜೆಪಿ ಶಾಸಕ ಟೆಂಗಿನಕಾಯಿ

ಮೋದಿ ಅವರು ಹತ್ತು ವರ್ಷಗಳ ಕಾಲ ಭ್ರಷ್ಟಾಚಾರ ರಹಿತ ಆಡಳಿತ ಮಾಡಿದ್ದಾರೆ. ಜೋಶಿಯವರು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.

1 month ago

ಅವಳಿನಗರದಲ್ಲಿ ಗಾಂಜಾ ಘಾಟು: ಅಲರ್ಟ್ ಆದ CEN ಪೊಲೀಸರು

ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಗಾಂಜಾ ಮಾರಾಟ, ಸಾಗಾಟ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಗಾಂಜಾ ಪ್ರಕರಣಗಳು ಏರುತ್ತಲೇ ಇವೆ. ಇದಕ್ಕೆಲ್ಲ ಕಡಿವಾಣ ಹಾಕುವ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸರು ಅಭಿಯಾನ ಆರಂಭಿಸಿದ್ದಾರೆ.

1 month ago

ಪ್ಲೈ ಓವರ್ ಕೆಳಗೆ ಪಾದಾಚಾರಿಗಳು ಓಡಾಡಲು ಸಂಕಷ್ಟ

ವಾಣಿಜ್ಯ ನಗರಿಯಲ್ಲಿ ಒಂದೆಡೆ ಪ್ಲೈ ಓವರ್‌ನ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಸಾಯಂಕಾಲ ಆದ್ರೆ ಪ್ಲೈ ಓವರ್ ಕೆಳಗೆ ಹೋಗಬೇಕಾದ್ರೆ ಪಾದಾಚಾರಿಗಳು ಭಯದಲ್ಲಿ‌‌ ಸಾಗುವಂತೆ ಆಗಿದೆ.

1 month ago

ರಮ್ಜಾನ್ ರೋಜ ಇದ್ದ ಮುಸ್ಲಿಂ ಆಟೋ ಚಾಲಕರಿಗೆ ಹಣ್ಣ ಹಂಪಲ ನೀಡಿದ ಆಟೋ ಚಾಲಕರ ಸಂಘ

ರಮ್ಜಾನ್ ಹಬ್ಬದ ಅಂಗವಾಗಿ, ರೋಜಾ ಇದ್ದ ಮುಸ್ಲಿಂ ಆಟೋ ಚಾಲಕರಿಗೆ ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದ ಆಟೋ ಚಾಲಕರು ಮಾಲೀಕರು ಒಗ್ಗೂಡಿ ಹಣ್ಣು ಹಂಪಲ ವಿತರಣೆ ಮಾಡಿದ್ದಾರೆ.

1 month ago

ಬಿಸಿಲಿನ ದಾಹ : ಆಟೋ ಚಾಲಕನ ಕಾರ್ಯಕ್ಕೆ ಶಹಬ್ಬಾಷ್ ಎಂದ ಸಚಿವ ಪ್ರಹ್ಲಾದ ಜೋಶಿ

ಸೂರ್ಯನ ಆರ್ಭಟಕ್ಕೆ ಜನರು ಬೆಂದು ಹೋಗುತ್ತಿದ್ದಾರೆ. ಬಿಸಿಲಿನ ತಾಪಕ್ಕೆ ಜನರು ಬಾಯಿ ಬಿಡುತ್ತಿದ್ದಾರೆ. ಈ ವೇಳೆ ನಾಗರಾಜ ಗಬ್ಬೂರ ಎಂಬ ಆಟೋ ಚಾಲಕನೊಬ್ಬ ಪ್ರಯಾಣಿಕರ ದಾಹ ತೀರಿಸಲು ಒಂದು…

1 month ago