ಹಾಸ್ಯನಟ

ಇಂದು ಹಾಸ್ಯನಟ ನಾಗಭೂಷಣ್ ಮದುವೆ: ಬಹುಕಾಲದ ಗೆಳತಿ ಪೂಜಾ ಕೈ ಹಿಡಿದ ನಟ

ಕನ್ನಡದ ಹೆಸರಾಂತ ಹಾಸ್ಯನಟ ಮತ್ತು ನಾಯಕನಟ ನಾಗಭೂಷಣ್ ತನ್ನ ಬಹುಕಾಲದ ಗೆಳತಿ ಪೂಜಾ ಪ್ರಕಾಶ್ ಬಾಸ್ಮೆ ಜತೆ ಮದುವೆ ಆಗಿದ್ದಾರೆ. ಇಂದು ಬೆಳಗಾವಿಯಲ್ಲಿ ವಿವಾಹ ನೆರವೇರಿದೆ. ಫೆಬ್ರವರಿ…

4 months ago

ನವದೆಹಲಿ: ಹಾಸ್ಯನಟ ರಾಜು ಶ್ರೀವಾತ್ಸವ್ ನಿಧನ

ಆರು ವಾರಗಳ ಹಿಂದೆ ರಾಜಧಾನಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗಿದ್ದ ಜನಪ್ರಿಯ ಹಾಸ್ಯನಟ ರಾಜು ಶ್ರೀವಾತ್ಸವ್ ಬುಧವಾರ ನಿಧನರಾದರು ಎಂದು ಅವರ ಕುಟುಂಬ ತಿಳಿಸಿದೆ.…

2 years ago

ದೆಹಲಿ: ಹಾಸ್ಯನಟ ಮುನಾವರ್ ಫರುಕಿ ಅವರ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ಪೊಲೀಸರು

ಕಾನೂನು ಮತ್ತು ಸುವ್ಯವಸ್ಥೆ ಕಾರಣಗಳನ್ನು ಮುಂದಿಟ್ಟುಕೊಂಡು ದೆಹಲಿ ಪೊಲೀಸರು ಆಗಸ್ಟ್ 28 ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಯಬೇಕಿದ್ದ ಹಾಸ್ಯನಟ ಮುನಾವರ್ ಫರುಕಿ ಅವರ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದಾರೆ.

2 years ago

ತಮಿಳು ಹಾಸ್ಯನಟ ವಡಿವೇಲುಗೆ ಕೊರೋನಾ ಪಾಸಿಟಿವ್

ತಮಿಳು ಹಾಸ್ಯನಟ ವಡಿವೇಲುಗೆ ಕೊರೋನಾ ದೃಢಪಟ್ಟಿದ್ದು, ಚೆನ್ನೈನ ರಾಮಚಂದ್ರನ್​​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ 10 ದಿನಗಳಿಂದ ಲಂಡನ್​​ನಲ್ಲಿ ಶೂಟಿಂಗ್​ನಲ್ಲಿ ಭಾಗಿಯಾಗಿದ್ದ ಅವರು, ನಿನ್ನೆಯಷ್ಟೇ ವಾಪಸ್​ ಆಗಿದ್ದರು.

2 years ago