ಹಾಡು

ಜರ್ಮನ್​ ಯುವತಿಯೊಬ್ಬರ ರೀಲ್ಸ್​ ಶೇರ್ ಮಾಡಿದ ಪ್ರಧಾನಿ

ಅಯೋಧ್ಯೆ ರಾಮಮಂದಿರ ಇನ್ನೇನು ನಾಲ್ಕು ದಿನಗಳಲ್ಲಿ  ಲೋಕಾರ್ಪಣೆಗೊಳ್ಳಲಿದೆ. ಇದರ ಬೆನ್ನಲ್ಲೇ ರಾಮನ ಬಗ್ಗೆ ಹಾಡು ಹಾಡಿದ ಜರ್ಮನ್​ನ ಯುವತಿಯೊಬ್ಬರ ರೀಲ್ಸ್​ ಅನ್ನು ಪ್ರಧಾನಿಯವರು ಶೇರ್ ಮಾಡಿದ್ದಾರೆ.

4 months ago

ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ  ಅಂತ್ಯ

ಜಾತ್ರೆಯೊಂದರಲ್ಲಿ ಕನ್ನಡ, ತಮಿಳು ಹಾಡುಗಳನ್ನು ಹಾಕುವ  ವಿಚಾರವಾಗಿ ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ  ಅಂತ್ಯವಾಗಿದೆ.

6 months ago

ಬೆಂಗಾಲಿ ಹಾಡು ಹಾಡಿ ಸಂಕಷ್ಟಕ್ಕೆ ಸಿಲುಕಿಕೊಂಡ ಎಆರ್ ರೆಹಮಾನ್

ಇತ್ತೀಚೆಗೆ ಹಾಡುಗಳನ್ನು ರಿಮೇಕ್ ಮಾಡುವ ಟ್ರೆಂಡ್ ಜೋರಾಗಿ ನಡೆಯುತ್ತಿದ್ದು ಇದರಿಂದಾಗಿ ಕೆಲವು ವಿವಾದ ಸೃಷ್ಟಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಜನರು ಟೀಕೆ ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಅದೇ ವಿಷಯಕ್ಕೆ…

6 months ago

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಮೊದಲ ಸಾಂಗ್ ರಿಲೀಸ್

ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಸೆಪ್ಟೆಂಬರ್ 1ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ‘777 ಚಾರ್ಲಿ’ ಬಳಿಕ…

10 months ago

ಧರ್ಮಸ್ಥಳ: ಲಕ್ಷದೀಪೋತ್ಸವದಲ್ಲಿ ರಸಮಂಜರಿ, ಶ್ರದ್ಧಾಭಕ್ತಿಯೊಂದಿಗೆ ಮನರಂಜನೆಯ ರಸದೌತಣ

ದೇವರ ಕುರಿತಾದ ಶ್ರದ್ಧೆ ಹೆಚ್ಚಿಸುವ ಭಕ್ತಿಗೀತೆಗಳೊಂದಿಗೆ ಜನಪ್ರಿಯ ಸಿನಿಮಾದ ಹಾಡುಗಳನ್ನೂ ಒಟ್ಟೊಟ್ಟಿಗೆ ಕೇಳುವ ಅವಕಾಶ ಲಭಿಸಿದರೆ ಹೇಗಿರುತ್ತದೆ? ಒಂದಷ್ಟು ಭಕ್ತಿಭಾವ. ಜೊತೆಗೊಂದಿಷ್ಟು ಮನರಂಜನೆ ಮೇಳೈಸುತ್ತದೆ.ಇಂಥದ್ದೇ ಅನುಭವವನ್ನು ಲಕ್ಷದೀಪೋತ್ಸವದ…

1 year ago

“ಕಾಂತಾರ” ಸಿನಿಮಾದ ಸಿಂಗಾರ ಸಿರಿಯೆ ಮೊದಲ ಹಾಡು ಬಿಡುಗಡೆ!

“ಹೊಂಬಾಳೆ ಫಿಲಂಸ್‌’ ಬ್ಯಾನರ್‌ನಲ್ಲಿ ವಿಜಯ್‌ ಕಿರಗಂದೂರು ನಿರ್ಮಿಸಿರುವ ಹಾಗೂ ರಿಷಭ್‌ ಶೆಟ್ಟಿ ನಾಯಕರಾಗಿ ನಟಿಸಿ, ನಿರ್ದೇಶಿಸಿರುವ “ಕಾಂತಾರ’ ಸಿನಿಮಾದ “ಸಿಂಗಾರ ಸಿರಿಯೆ…’ ಎಂಬ ಮೊದಲ ಹಾಡು ಸ್ವಾತಂತ್ರ್ಯ…

2 years ago

ಪುನೀತ್ ರಾಜ್​ಕುಮಾರ್ ಅಭಿನಯದ ಜೇಮ್ಸ್’ ಚಿತ್ರದ ‘ಟ್ರೇಡ್​ಮಾರ್ಕ್’ ಹಾಡು ರಿಲೀಸ್

ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ‘ಜೇಮ್ಸ್’ ಟೀಸರ್ ಹಾಗೂ ಪೋಸ್ಟರ್​​ಗಳು ಅಪಾರ ನಿರೀಕ್ಷೆ ಮೂಡಿಸಿದ್ದವು. ಇದೀಗ ಶಿವರಾತ್ರಿಯ ವಿಶೇಷ ಸಂದರ್ಭದಲ್ಲಿ  ‘ಜೇಮ್ಸ್’ ಚಿತ್ರದ ಹಾಡೊಂದನ್ನು ಚಿತ್ರತಂಡ ರಿಲೀಸ್ ಮಾಡಿದೆ.

2 years ago

‘ಕಲಾವತಿ.’ ಹಾಡು ರಿಲೀಸ್, ಮಹೇಶ್ ಬಾಬು ಡ್ಯಾನ್ಸ್​ಗೆ ಕೋಟಿಕೋಟಿ ವೀಕ್ಷಣೆ

ನಟನೆಯ 'ಸರ್ಕಾರು ವಾರಿ ಪಾಟ' ಚಿತ್ರದ 'ಕಲಾವತಿ.' ಹಾಡು ರಿಲೀಸ್ ಆಗಿದೆ. ಈ ಸಾಂಗ್​ನಲ್ಲಿ ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ಕಾಂಬಿನೇಷನ್​ ಪ್ರೇಕ್ಷಕರಿಗೆ ಸಖತ್​ ಇಷ್ಟವಾಗಿದೆ.…

2 years ago