ಸಿರಿಗೆರೆ ಮಠ

ಭಾಲ್ಕಿ: ಸಿದ್ಧಗಂಗಾ, ಸಿರಿಗೆರೆ ಮಠಕ್ಕೆ ಸಚಿವ ಖಂಡ್ರೆ ಭೇಟಿ

ಕಾಂಗ್ರೆಸ್ ಸರ್ಕಾರದಲ್ಲಿ ನೂತನ ಸಚಿವರಾಗಿರುವ ಈಶ್ವರ ಖಂಡ್ರೆ ಅವರು ಸಿದ್ಧಗಂಗಾ ಮತ್ತು ಸಿರಿಗೆರೆ ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು.

11 months ago