ಸತತ 16 ಗಂಟೆಗಳ ಕಾರ್ಯಾಚರಣೆ

ಮಧ್ಯಪ್ರದೇಶ: ಬೋರ್‌ವೆಲ್‌ನಿಂದ ಬದುಕಿ ಬಾರದ ಮೂರು ವರ್ಷದ ಬಾಲಕ

ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ  ಸತತ 16 ಗಂಟೆಗಳ ಕಾರ್ಯಾಚರಣೆಯ ನಂತರ ಬೋರ್‌ವೆಲ್‌ ಗೆ ಬಿದ್ದಿದ್ದ ಮೂರು ವರ್ಷದ ಬಾಲಕ ನನ್ನ ಹೊರತೆಗೆಯಲಾಗಿದ್ದು,ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು…

2 years ago