ವ್ಯಂಗ್ಯ ಭಾಷಣ

ಮಂಗಳೂರು: ತುಳು ನಾಟಕಕ್ಕೆ ಗೃಹಸಚಿವ ಅವಮಾನ- ಆಕ್ರೋಶ

ಶಿವದೂತೆ ಗುಳಿಗೆ ನಾಟಕ ಕುರಿತು ಗೃಹಸಚಿವ ಆರಗ ಜ್ಞಾನೇಂದ್ರ ಅವರ ವ್ಯಂಗ್ಯ ಭಾಷಣ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದ್ದು, ತುಳುವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

1 year ago