ವೇಣೂರು

ವೇಣೂರಿನ ಜೋವಿನ್ ವುಡ್& ಇಂಜಿನಿಯರಿಂಗ್ ವರ್ಕ್ಸ್‌ಶಾಪ್‌ನಲ್ಲಿ ತಯಾರಾಗಿದೆ ಮಾಸ್ಟರ್ ವುಡ್ ಸ್ಟೌವ್

ಕಟ್ಟಿಗೆಯ ಅಭಾವ ಮತ್ತು ಏರುತ್ತಿರುವ ಗ್ಯಾಸ್ ಬೆಲೆಯಿಂದ ಮುಕ್ತಿ ಪಡೆಯಲು ಮಾಸ್ಟರ್ ವುಡ್ ಸ್ಟೌವ್ ಸಹಕಾರಿಯಾಗಲಿದೆ. ವೇಣೂರಿನ ಜೋವಿನ್ ವುಡ್& ಇಂಜಿನಿಯರಿಂಗ್ ವರ್ಕ್ಸ್‌ಶಾಪ್‌ನಲ್ಲಿ ಈ ಮಾಸ್ಟರ್ ವುಡ್…

2 years ago

ಬೆಳ್ತಂಗಡಿ: ಜು.10 ರಂದು ನಡೆಯಲಿದೆ ವೇಣೂರು ಸುಂದರ ಆಚಾರ್ಯರ ಪ್ರಥಮ ಸಂಸ್ಮರಣ ಕಾರ್ಯಕ್ರಮ

ಯಕ್ಷಗಾನ ಕ್ಷೇತ್ರದಲ್ಲಿ ಹಾಸ್ಯಗಾರರಾಗಿ ಕನ್ನಡ ಮತ್ತು ತುಳು ಪ್ರಸಂಗಗಳಲ್ಲಿ ನೂರಾರು ಪಾತ್ರಗಳನ್ನು ತನ್ನ ಅಭಿನಯ ಮತ್ತು ಮಾತುಗಾರಿಕೆಯಿಂದ ವಿಶಿಷ್ಟರಾಗಿ ನಿರ್ವಹಿಸಿ ಖ್ಯಾತರಾದ ವೇಣೂರು ಸುಂದರ ಆಚಾರ್ಯರ ಪ್ರಥಮ…

2 years ago

ವೇಣೂರು ಬಾಹುಬಲಿ ಸ್ವಾಮಿಯ ರಥಯಾತ್ರಾ ಮಹೋತ್ಸವ

ನಿರ್ಮಲ ಮನಸ್ಸು ಮತ್ತು ಸಾತ್ವಿಕವಾದ ದೈವೀ ಗುಣಗಳು ಯಾರಲ್ಲಿ ಇದೆಯೋ ಅಂತವರನ್ನು ಪೂಜಿಸುವ ಪರಂಪರೆ ನಮ್ಮ ಭಾರತೀಯ ಸಂಸ್ಕೃತಿ ಆಗಿದೆ. ರಥ ಸಮವಸರಣದ ಪ್ರತೀಕವಾಗಿದ್ದು, ಭಗವಂತ ಕೂತಿರುವ…

2 years ago

ಮೂಡುಕೋಡಿ: ಈಶ್ವರ ಮಾಸ್ಟರ್‌ ರಸ್ತೆ ನಾಮಫಲಕ ಅನಾವರಣ

ಗ್ರಾಮ ಪಂಚಾಯತ್ ವೇಣೂರು ವತಿಯಿಂದ ಉದ್ಯಮಿ ರಾಬರ್ಟ್ ಡಿಸೋಜ ಅವರ ಪ್ರಾಯೋಜಕತ್ವದಲ್ಲಿ ನಿರ್ಮಾಣವಾದ ಈಶ್ವರ ಮಾಸ್ಟರ್ ರಸ್ತೆ ನಾಮಫಲಕವನ್ನು ಮಾನವ ಹಕ್ಕು ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ರಾಬರ್ಟ್‌…

2 years ago

ವೇಣೂರು ದೇವಸ್ಥಾನ: ಗರ್ಭಗುಡಿಯ ಮೇಲ್ಛಾವಣಿಯ ತಾಮ್ರದ ಹೊದಿಕೆ ಕಾರ್ಯದ ಮುಹೂರ್ತ

ಜೀರ್ಣೋದ್ಧಾರಗೊಳ್ಳುತ್ತಿರುವ ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನಗರ್ಭಗುಡಿಯ ಮೇಲ್ಛಾವಣಿಯ ತಾಮ್ರದ ಹೊದಿಕೆ ಕಾರ್ಯದ ಮುಹೂರ್ತವು ಶಾಸ್ತ್ರೊಕ್ತವಾಗಿ ಜರಗಿತು.

2 years ago

ಮಾ. 5 ರಂದು ವೇಣೂರು-ಪೆರ್ಮುಡ ಕಂಬಳ

ಜಿಲ್ಲಾ ಕಂಬಳ‌ ಸಮಿತಿಯು ಮಾ. 5 ರಂದು ಕಂಬಳದ ದಿನಾಂಕವನ್ನು ನಿಗದಿಪಡಿಸಿದ್ದು ಅದೇ ದಿನವೇ ಸೂರ್ಯ- ಚಂದ್ರ ಕಂಬಳ‌ ನಡೆಯಲಿದೆ. ಇದರಲ್ಲಿ ಯಾವುದೇ ಗೊಂದಲ, ಸಂಶಯ ಬೇಡಾ…

2 years ago