ಲಕ್ನೋ

ಆರ್‌ಎಸ್‌ಎಸ್ ನ ದ್ವೇಷ, ಬಿಜೆಪಿಯ ಮತ ರಾಜಕಾರಣದಿಂದ ಮಣಿಪುರಕ್ಕೆ ಈ ಸ್ಥಿತಿ: ಅಖಿಲೇಶ್ ಯಾದವ್

ಮಣಿಪುರ ಹಿಂಸಾಚಾರದ ಬಗ್ಗೆ ಉತ್ತರ ಪ್ರದೇಶದ ಪ್ರತಿಪಕ್ಷ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

10 months ago

ಎನ್‌ಡಿಎ, ಇಂಡಿಯಾ ಸಹವಾಸ ನಮಗೆ ಬೇಡ: ಮಾಯಾವತಿ

ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಅಧ್ಯಕ್ಷೆ ಮಾಯಾವತಿ ಅವರು ತಮ್ಮ ಪಕ್ಷವು 26 ಸದಸ್ಯರ ಭಾರತ ಮೈತ್ರಿ ಅಥವಾ 39 ಸದಸ್ಯರ ಎನ್‌ಡಿಎ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು…

10 months ago

ಹಣಕ್ಕಾಗಿ ಭಾರತೀಯ ಸೇನೆಯ ಮಾಹಿತಿಯನ್ನು ಪಾಕ್ ಗೆ ಕೊಡ್ತಿದ್ದ ವ್ಯಕ್ತಿ ಅರೆಸ್ಟ್

ಉತ್ತರ ಪ್ರದೇಶ: ಪಾಕಿಸ್ತಾನದಲ್ಲಿರುವ ತನ್ನ ಹ್ಯಾಂಡ್ಲರ್‌ಗಳಿಗೆ ಭಾರತೀಯ ಸೇನೆಯ ಬಗ್ಗೆ ಪ್ರಮುಖ ಮಾಹಿತಿಗಳನ್ನ ರಹಸ್ಯವಾಗಿ ತಲುಪಿಸುತ್ತಿದ್ದ ಆರೋಪದ ಮೇಲೆ ಭಾನುವಾರ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಶಂಕಿತ…

10 months ago

ಪಠ್ಯ ವಿವಾದ: ಉತ್ತರ ಪ್ರದೇಶ ಶಾಲಾ ವಿದ್ಯಾರ್ಥಿಗಳಿಗೆ ಸಾವರ್ಕರ್‌ ಓದು ಕಡ್ಡಾಯ

ಉತ್ತರ ಪ್ರದೇಶದ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ವೀರ್ ಸಾವರ್ಕರ್ ಅವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಲಿದ್ದಾರೆ.

11 months ago

ಲಕ್ನೋ: ಆತ್ಮಹತ್ಯೆಗೆ ಶರಣಾದ ಬ್ಯಾಂಕ್ ಉದ್ಯೋಗಿ

ಬ್ಯಾಂಕ್ ನ ಸಹಾಯಕ ವ್ಯವಸ್ಥಾಪಕರೊಬ್ಬರು ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಆದಿಲ್ ನಗರದಲ್ಲಿ ನಡೆದಿದೆ.

1 year ago

ಉತ್ತರ ಪ್ರದೇಶ: ಎಎಪಿ ವಿಜೇತ ಅಭ್ಯರ್ಥಿಗಳನ್ನು ಭೇಟಿಯಾಗಲಿರುವ ಕೇಜ್ರಿವಾಲ್

ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪಕ್ಷದ ಅಭ್ಯರ್ಥಿಗಳನ್ನು ಭೇಟಿ ಮಾಡಿ ಶುಭಾಶಯ ಕೋರಲು ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ…

1 year ago

ಕಿಡ್ನಿ ಕಲ್ಲು ಕ್ಯಾನ್ಸರ್‌ಗೆ ಕಾರಣವಾಗಬಹುದು ಎಚ್ಚರ

ಮೂತ್ರಪಿಂಡಗಳಲ್ಲಿ ದೊಡ್ಡ ಕಲ್ಲುಗಳನ್ನು ನಿರ್ಲಕ್ಷಿಸುವುದು ಗಂಭೀರ ತೊಡಕುಗಳಿಗೆ ಕಾರಣವಾಗಬಹುದು ಅಧ್ಯಯನವೊಂದು ಹೇಳಿದರು.

1 year ago

ಲಕ್ನೋ: ಕಳೆದ 24 ಗಂಟೆಗಳಲ್ಲಿ ಕೋವಿಡ್‌ನಿಂದ ನಾಲ್ವರು ಸಾವು

ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ನಾಲ್ಕು ಕೋವಿಡ್ -19 ಸಾವುಗಳು ವರದಿಯಾಗಿದ್ದು, ಲಕ್ನೋ, ಮೀರತ್, ಆಗ್ರಾ ಮತ್ತು ಸುಲ್ತಾನ್‌ಪುರದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

1 year ago

ಉತ್ತರಪ್ರದೇಶ: ಜನಸಂಖ್ಯೆಯಲ್ಲಿ ಒಬಿಸಿಗಳ ಪ್ರಮಾಣ ಶೇ.37-41- ಸರ್ಕಾರದ ವರದಿ

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಒಬಿಸಿ ಕೋಟಾ ಒದಗಿಸಲು ಯುಪಿ ರಾಜ್ಯ ಸ್ಥಳೀಯ ಸಂಸ್ಥೆಗಳ ಮೀಸಲಾದ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ವರದಿಯು ರಾಜ್ಯದ ನಗರ ಭಾಗಗಳಲ್ಲಿ…

1 year ago

ಲಕ್ನೋದಲ್ಲಿ 15 ಹೊಸ ಕೋವಿಡ್-19 ಪ್ರಕರಣ ವರದಿ

ಲಕ್ನೋದಲ್ಲಿ 15 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 70 ಕ್ಕೆ ಏರಿದೆ. ಈ ಹಿಂದೆ, ಕಳೆದ ವರ್ಷ ಅಕ್ಟೋಬರ್ 26 ರಂದು…

1 year ago

ಉತ್ತರ ಪ್ರದೇಶ: ಬೆಳೆ ನಷ್ಟ ಪರಿಹಾರ ಬಿಡುಗಡೆ

ಕಳೆದ ವರ್ಷ ನೈಸರ್ಗಿಕ ವಿಕೋಪದಲ್ಲಿ ಬೆಳೆ ನಷ್ಟವನ್ನು ಎದುರಿಸಿದ ಉತ್ತರ ಪ್ರದೇಶದ 9,03,336 ರೈತರಿಗೆ ಪರಿಹಾರ ನೀಡಲು ಕೇಂದ್ರವು 462 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

1 year ago

ಲಕ್ನೋ: ಹೊಸ ಔಷಧಗಳಿಂದ ಕಡಿಮೆ ಅವಧಿಯಲ್ಲಿ ಟಿಬಿ ಚಿಕಿತ್ಸೆ

ಕ್ಷಯರೋಗ (ಟಿಬಿ) ರೋಗಿಗಳ ಚಿಕಿತ್ಸೆಯ ಅವಧಿ ಶೀಘ್ರದಲ್ಲೇ ಆರು-ಒಂಬತ್ತು ತಿಂಗಳಿನಿಂದ ಮೂರು-ನಾಲ್ಕು ತಿಂಗಳಿಗೆ ಕಡಿಮೆಯಾಗಲಿದೆ ಎಂದು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ತಜ್ಞರು ತಿಳಿಸಿದ್ದಾರೆ.

1 year ago

ಲಕ್ನೋ: ಮುನ್ಸಿಪಲ್ ಕಾರ್ಪೊರೇಷನ್ ಡಂಪಿಂಗ್ ಯಾರ್ಡ್ ನಲ್ಲಿ ವಾಹನಗಳು ಸುಟ್ಟು ಭಸ್ಮ

ಲಕ್ನೋ ಮುನ್ಸಿಪಲ್ ಕಾರ್ಪೊರೇಷನ್ನ ಡಂಪಿಂಗ್ ಯಾರ್ಡ್ ನಲ್ಲಿ ಗುರುವಾರ ತಡರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಹಲವಾರು ವಾಹನಗಳು ಸುಟ್ಟುಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1 year ago

ಉತ್ತರ ಪ್ರದೇಶದಲ್ಲಿ ರಿಲಯನ್ಸ್‌ ಸೇರಿದಂತೆ ಉದ್ಯಮ ಸಮೂಹಗಳಿಂದ ಸಹಸ್ರಾರು ಕೋಟಿ ರೂ. ಹೂಡಿಕೆ

ರಿಲಯನ್ಸ್, ಬಿರ್ಲಾ ಮತ್ತು ಟಾಟಾ ಸೇರಿದಂತೆ ದೇಶದ ವಿವಿಧ ಪ್ರಮುಖ ಉದ್ಯಮ ಸಂಸ್ಥೆಗಳು ಉತ್ತರ ಪ್ರದೇಶದಲ್ಲಿ ಸಹ್ರಸ್ರಾರು ಕೋಟಿ ಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಿಸಿವೆ.

1 year ago

ಲಕ್ನೋ: ರಸ್ತೆ ಅಪಘಾತದಲ್ಲಿ ಗಾಯಗೊಂಡ ಖ್ಯಾತ ಉರ್ದು ಕವಿ ವಾಸಿಮ್ ಬರೇಲ್ವಿ

ಖ್ಯಾತ ಉರ್ದು ಕವಿ ವಾಸಿಮ್ ಬರೇಲ್ವಿ ಅವರು ಉತ್ತರ ಪ್ರದೇಶದ ಹಾಪುರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

1 year ago