ರಾಮ ಜನ್ಮಭೂಮಿ

ಹುಬ್ಬಳ್ಳಿ: ರಾಮಭಕ್ತನಿಗೆ ಜೈಲಿನಿಂದ ಬಿಡುಗಡೆ ಭಾಗ್ಯ

ರಾಮ ಜನ್ಮಭೂಮಿ ಹೋರಾಟದ ಪ್ರಕರಣದಲ್ಲಿ ಬಂಧಿತನಾಗಿದ್ದ ಶ್ರೀಕಾಂತ್ ಪೂಜಾರಿ ಹುಬ್ಬಳ್ಳಿಯ ಉಪ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ಒಂಬತ್ತು ದಿನಗಳ ಜೈಲಿನಲ್ಲಿದ್ದ ರಾಮಭಕ್ತ ರಿಲೀಸ್ ಆಗಿದ್ದಾರೆ.

5 months ago