ಮೃತದೇಹ

ಬೆಳ್ತಂಗಡಿ: ಮೆಹಂದಿ ಕಾರ್ಯಕ್ರಮಕ್ಕೆಂದು ಹೋಗಿದ್ದ ವ್ಯಕ್ತಿಯ ಅನುಮಾನಾಸ್ಪದ ಸಾವು

ರಾತ್ರಿ ಮೆಹಂದಿ ಕಾರ್ಯಕ್ರಮಕ್ಕೆಂದು ಹೋಗಿದ್ದ ವ್ಯಕ್ತಿ ಮನೆಗೆ ಹಿಂತಿರುಗದೆ ಇದ್ದು‌ ಆತನ ಮೃತದೇಹ ಗುರುವಾಯನಕೆರೆಯ ಕೆರೆಯಲ್ಲಿ ಪತ್ತೆಯಾದ ಘಟನೆ ಬುಧವಾರ ಸಂಭವಿಸಿದ್ದು ಈತನ ಅನುಮಾನಾಸ್ಪದ ಸಾವಿನ ಬಗ್ಗೆ…

1 year ago

ತಿರುವನಂತಪುರಂ: ದೋಣಿ ದುರಂತ ಮತ್ತೆರಡು ಶವ ಪತ್ತೆ, ಸಾವಿನ ಸಂಖ್ಯೆ 4ಕ್ಕೆ ಏರಿಕೆ

ಭರತಪುಳಾ ನದಿಯಿಂದ ಭಾನುವಾರ ಮತ್ತೆರಡು ಮೃತದೇಹಗಳು ಪತ್ತೆಯಾಗಿದ್ದು, ಕೇರಳ ದೋಣಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದೆ

1 year ago

ಹಿಮಾಚಲಪ್ರದೇಶ: ಹಠಾತ್ ಪ್ರವಾಹಕ್ಕೆ ನಾಪತ್ತೆಯಾಗಿದ್ದ ಇಬ್ಬರ ಮೃತದೇಹ ಪತ್ತೆ

ಸೋಲಾಂಗ್ ನಾಲಾದಲ್ಲಿ ನಿನ್ನೆ ಹಠಾತ್ ಪ್ರವಾಹಕ್ಕೆ ಇಬ್ಬರು ನಾಪತ್ತೆಯಾಗಿದ್ದಾರೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಕಾರಣ ಸ್ಥಗಿತಗೊಂಡಿದ್ದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಇಂದು ಬೆಳಗ್ಗೆ ಪುನರಾರಂಭವಾಗಿ,…

2 years ago

ಕಾಸರಗೋಡು : ನಾಪತ್ತೆಯಾಗಿದ್ದ ವೃದ್ಧ ಕೃಷಿಕನ ಮೃತದೇಹ ತೋಡಿನಲ್ಲಿ ಪತ್ತೆ

ಪೆರ್ಲ ಕಾಟುಕುಕ್ಕೆಯಲ್ಲಿ ನಾಪತ್ತೆಯಾಗಿದ್ದ  ವೃದ್ಧ  ಕೃಷಿಕನ ಮೃತದೇಹ ತೋಡಿನಲ್ಲಿ ಪತ್ತೆಯಾಗಿದೆ. ಕಾಟುಕುಕ್ಕೆ ದೇವಿಮೂಲೆಯ  ಥಾಮಸ್ ಕಾಪ್ಪನ್ (೮೮)  ಮೃತಪಟ್ಟವರು.

2 years ago

ಕಾಸರಗೋಡು : 2 ದಿನಗಳ ಹಿಂದೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬೇಡಡ್ಕ ನಿವಾಸಿಯ ಮೃತದೇಹ ಪತ್ತೆ

ಎರಡು ದಿನಗಳ ಹಿಂದೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ  ಬೇಡಡ್ಕ ನಿವಾಸಿಯ  ಮೃತದೇಹ  ಶನಿವಾರ ಸಂಜೆ ತಳಂಗರೆ ಬಂದರು ಸಮೀಪ ಪತ್ತೆಯಾಗಿದೆ.

2 years ago

ಕೊಚ್ಚಿ ಹೋದ ವಿದ್ಯಾರ್ಥಿಗಳು; ಇಬ್ಬರ ಮೃತದೇಹ ಪತ್ತೆ ಇನ್ನಿಬ್ಬರಿಗೆ ಶೋಧ

ಪ್ರವಾಸಕ್ಕೆ ಬಂದಿದ್ದ ನಾಲ್ವರು ವಿದ್ಯಾರ್ಥಿಗಳು ನೀರುಪಾಲಾಗಿ ಅದರಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಕುಮಟಾದ ಕಾಗಲ್ ಕಡಲತೀರದ ಬಳಿ ಇಂದು ನಡೆದಿದೆ.

2 years ago

ಹುಣಸೂರು: ನಾಗರಹೊಳೆ ಅರಣ್ಯದಲ್ಲಿ ಹುಲಿ ಸಾವು

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಾಗರಹೊಳೆ ವನ್ಯಜೀವಿ ವಲಯದ ಗೋಣಿಗದ್ದೆ ಶಾಖೆಯ  ಕುಂದೂರು ಗಸ್ತಿನ ನಾಗಸಾರಕೆರೆ ಸಮೀಪ ಮೂರು ವರ್ಷದ ಗಂಡು ಹುಲಿಯ  ಮೃತದೇಹ ಪತ್ತೆಯಾಗಿದೆ.

2 years ago

ನೇಪಾಳ ವಿಮಾನ ಪತನ: 21 ಪ್ರಯಾಣಿಕರ ಮೃತದೇಹಗಳು ಪತ್ತೆ

ವಿಮಾನ ಪತನದಲ್ಲಿ ಭಾರತೀಯರು ಸೇರಿದಂತೆ 22 ಜನರಿದ್ದ ವಿಮಾನದ ಅವಶೇಷಗಳಿಂದ 21 ಶವಗಳನ್ನು ಹೊರತೆಗೆಯಲಾಗಿದ್ದು, ಎಲ್ಲಾ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2 years ago

ದಕ್ಷಿಣ ಕೊಡಗಿನಲ್ಲಿ ಹೆಣ್ಣು ಕಾಡಾನೆಯ ಮೃತದೇಹ ಪತ್ತೆ!

ಕಾಡಾನೆಯೊಂದು ಸಾವಿಗೀಡಾಗಿರುವ ಘಟನೆ ದಕ್ಷಿಣ ಕೊಡಗಿನ ಪರಕಟಗೇರಿಯಲ್ಲಿ ನಡೆದಿದೆ. ಪೊನ್ನಂಪೇಟೆ ತಾಲೂಕಿನ ಬಿರುನಾಣಿ ಗ್ರಾಮದ ಪಂಚಾಯತಿ ವ್ಯಾಪ್ತಿಯ ಪರಕಟಕೇರಿ ಗ್ರಾಮದ ತೋಟದ ನಡುವೆ ಇರುವ ಕಚ್ಚಾ ರಸ್ತೆಯಲ್ಲಿ…

2 years ago

ಅಸಾರಾಂ ಬಾಪು ಆಶ್ರಮದಲ್ಲಿ ನಿಲ್ಲಿಸಿದ್ದ ಕಾರಿನ ಡಿಕ್ಕಿಯಲ್ಲಿ ಬಾಲಕಿಯ ಮೃತದೇಹ ಪತ್ತೆ

ವಿವಾದಾತ್ಮಕ ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಆಶ್ರಮದಲ್ಲಿ ನಿಲ್ಲಿಸಿದ್ದ ಕಾರಿನ ಡಿಕ್ಕಿಯಲ್ಲಿ 13 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿದೆ. 

2 years ago

ನವೀನ್ ಮೃತದೇಹ ತಾಯ್ನಾಡಿಗೆ ಆಗಮನ ಹಿನ್ನೆಲೆ ಮೋದಿಗೆ ಕೃತಜ್ಞತೆ ಸಲ್ಲಿಸಿದ ಬೊಮ್ಮಾಯಿ

ಉಕ್ರೇನ್ ಯುದ್ಧದ ವೇಳೆ ಗುಂಡು ತಗುಲಿ ಮೃತಪಟ್ಟ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ‌ನವೀನ್ ಗ್ಯಾನಗೌಡರ್ ಮೃತದೇಹ ತಾಯ್ನಾಡಿಗೆ ಆಗಮನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ…

2 years ago

ವೀರಶೈವ ಲಿಂಗಾಯತ ಸಂಪ್ರದಾಯ’ದಂತೆ ‘ನವೀನ್ ಮೃತದೇಹ’ಕ್ಕೆ ಪೂಜೆ

ಉಕ್ರೇನ್ ಯುದ್ಧ ಭೂಮಿಯಲ್ಲಿ ಮೃತಪಟ್ಟದಂತ ನವೀನ್ ಪಾರ್ಥೀವ ಶರೀರವನ್ನು ಇಂದು ಮುಂಜಾನೆ 3.30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೃತದೇಹ ಆಗಮಿಸಿದೆ.

2 years ago

ಉಕ್ರೇನ್​ ನಿಂದ ಕನ್ನಡಿಗ ನವೀನ್ ಮೃತದೇಹ ತರಲು ಪ್ರಧಾನಿ ಸೂಚನೆ

ಉಕ್ರೇನ್‌ ಸಂಘರ್ಷದ ಕುರಿತು ಭಾರತದ ಭದ್ರತಾ ಸನ್ನದ್ಧತೆ ಮತ್ತು ಚಾಲ್ತಿಯಲ್ಲಿರುವ ಜಾಗತಿಕ ಸನ್ನಿವೇಶವನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತೆಯ ಸಂಪುಟ ಸಮಿತಿಯ ಸಭೆಯ ಅಧ್ಯಕ್ಷತೆ…

2 years ago

ನಾಪತ್ತೆಯಾಗಿದ್ದ ಖಾಸಗಿ  ಹಣಕಾಸು ಸಂಸ್ಥೆಯ ನೌಕರನ ಮೃತದೇಹ  ಹೊಳೆಯಲ್ಲಿ ಪತ್ತೆ

ನಾಪತ್ತೆಯಾಗಿದ್ದ ಖಾಸಗಿ  ಹಣಕಾಸು ಸಂಸ್ಥೆಯ ನೌಕರನ ಮೃತದೇಹ  ಹೊಳೆಯಲ್ಲಿ ಪತ್ತೆಯಾಗಿದೆ. ನಗರದ ಬ್ಯಾಂಕ್ ರಸ್ತೆಯ  ಖಾಸಗಿ ಹಣಕಾಸು ಸಂಸ್ಥೆಯ   ನೌಕರ , ಮಲ್ಲ ಗೋಪಾಲಕೊಚ್ಚಿಯ  ಹರ್ಷಿತ್…

2 years ago

ಸುಮಾರು ೬೦ ವರ್ಷದ ಪ್ರಾಯದ ಮೃತದೇಹ ಧರ್ಮಸ್ಥಳ ಗ್ರಾಮದ ನೀರ ಚಿಲುಮೆ ಎಂಬಲ್ಲಿ ಪತ್ತೆ

ಗುರುತು ಪತ್ತೆ ಇಲ್ಲದ ಸುಮಾರು ೬೦ ವರ್ಷದ ಪ್ರಾಯದ ಮೃತದೇಹ ಧರ್ಮಸ್ಥಳ ಗ್ರಾಮದ ನೀರ ಚಿಲುಮೆ ಎಂಬಲ್ಲಿ ಜ.೨೪ರಂದು ಪತ್ತೆಯಾಗಿದೆ.

2 years ago