ಮೂಲ್ಕಿ

ಮೂಡುಬಿದಿರೆ: ಶಾಸಕ ಕೋಟ್ಯಾನ್‌ ಪ್ರಮಾಣವಚನ ಸ್ವೀಕಾರ

ಮೂಲ್ಕಿ - ಮೂಡುಬಿದಿರೆ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾದ ಶಾಸಕ ಉಮಾನಾಥ್ ಕೋಟ್ಯಾನ್ ತಮ್ಮ ಆರಾಧ್ಯಮೂರ್ತಿ ಕಟೀಲು ಭ್ರಮರಾಂಭಿಕೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿಪ್ರಮಾಣವಚನ ಸ್ವೀಕರಿಸಿದರು.

12 months ago

ಮೂಡುಬಿದಿರೆ: ಸುಟ್ಟು ಹೋದ ಡಬಲ್ ಇಂಜಿನ್ ಸರ್ಕಾರ – ಅಭಯಚಂದ್ರ ಜೈನ್

ಮೂಲ್ಕಿಗೆ ಮೋದಿ ಬಂದು ಕಳೆದ ಬಾರಿಕ್ಕಿಂತ 5019 ಮತ ಬಿಜೆಪಿಗೆ ಕಡಿಮೆ ಬಿದ್ದಿದೆ. ಡಬಲ್ ಇಂಜಿನ್ ಎರಡೂ ಸುಟ್ಟು ಹೋಗಿದೆ ಎಂದು ರಾಜ್ಯದ ಫಲಿತಾಂಶ ಸೂಚಿಸುತ್ತದೆ ಎಂದು…

12 months ago

ಕರ್ನಾಟಕ ನಂಬರ್‌ ಒನ್‌- ಮೂಲ್ಕಿ ಸಮಾವೇಶದಲ್ಲಿ ಮೋದಿ ಘೋಷಣೆ

ಅಭಿವೃದ್ಧಿಯಲ್ಲಿ, ಶಿಕ್ಷಣದಲ್ಲಿ, ಮೂಲಸೌಕರ್ಯದಲ್ಲಿ, ಮತ್ಸ್ಯ ಉತ್ಪಾದನೆಯಲ್ಲಿ ಕರ್ನಾಟಕವನ್ನು ನಂಬರ್‌ ಒನ್‌ ಮಾಡುವುದು ಬಿಜೆಪಿ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಮೂಲ್ಕಿಯ ಕೊಲ್ನಾಡಿನಲ್ಲಿ ಇಂದು ಬಿಜೆಪಿಯ…

1 year ago

ಮೂಲ್ಕಿ: ಬಜರಂಗದಳ ನಿಷೇಧ ಹಗಲುಗನಸು- ಗುರ್ಮೆ ಸುರೇಶ್‌ ಶೆಟ್ಟಿ

ಕೊಲ್ನಾಡಿನಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಕಾಪು ವಿಧಾಸಭಾ ಕ್ಷೇತ್ರದ ಅಭ್ಯರ್ಥಿ ಗುರ್ಮೆ ಸುರೇಶ್‌, ಇಂದು ಮನಸ್ಸು ತುಂಬಿ ಬರುತ್ತಿದೆ.

1 year ago

“ಹಿಟ್ ಆಂಡ್ ರನ್”ಗೆ ಇಬ್ಬರ ಬಲಿ ಪ್ರಕರಣ, ಸ್ಟ್ಯಾಂಡ್ ಅಪ್ ಕಾಮಿಡಿಯನ್ ಅರ್ಪಿತ್ ಆರೆಸ್ಟ್

ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ-ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿಯ ಪೆಟ್ರೋಲ್ ಬಂಕ್ ಬಳಿ ಕಳೆದ ಮಂಗಳವಾರ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಹಿಟ್ ಆಂಡ್ ರನ್ ಗೆ…

1 year ago

ಮೂಡುಬಿದಿರೆ: ಮಾವಿನಕಟ್ಟೆ ರಸ್ತೆ ದುರಸ್ತಿಗೆ ಸಾರ್ವಜನಿಕರ ಆಗ್ರಹ

ಮೂಲ್ಕಿ ರಾಜ್ಯ ಹೆದ್ದಾರಿ 70ರ ಮೂಡುಬಿದಿರೆ ಸಮೀಪದ ಮಾವಿನಕಟ್ಟೆ ಬಳಿ ರಸ್ತೆ ತೀವ್ರ ಹದಗೆಟ್ಟಿದ್ದು ಸಂಚಾರಕ್ಕೆ ತೊಂದರೆಯನ್ನುಂಟು ಮಾಡುತ್ತಿದೆ.

2 years ago

ಡಾ.ಎಂ.ಮೋಹನ ಆಳ್ವಾ ಅವರಿಗೆ ‘ವಿದ್ಯಾಕಲಾ ಸಾಮ್ರಾಟ್’ ಪ್ರಶಸ್ತಿ ಪ್ರಧಾನ

ಮೂಲ್ಕಿಯ ಮಯೂರಿ ಫೌಂಡೇಶನ್ ನೀಡುವಂತಹ 'ವಿದ್ಯಾ ಕಲಾ ಸಾಮ್ರಾಟ್' ಪ್ರಶಸ್ತಿಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವಾ ಅವರಿಗೆ ಇಂದು ಪ್ರಧಾನ ಮಾಡಲಾಯಿತು.

2 years ago

ರಾಜ್ಯಮಟ್ಟದ ಕೃಷಿ ಮೇಳಕ್ಕೆ ಕೊಲ್ನಾಡು ಸಜ್ಜು!

ಮೂಲ್ಕಿ ಕೇಂದ್ರದಿಂದ ಕೂಗಳತೆ ದೂರದಲ್ಲಿರುವ ಕೊಲ್ನಾಡು ಅನ್ನೋ ಪುಟ್ಟ ಊರು ರಾಜ್ಯಮಟ್ಟದ ಕೃಷಿ ಮೇಳಕ್ಕೆ ಮದುವಣಗಿತ್ತಿಯಂತೆ ಸಜ್ಜಾಗಿದೆ.

2 years ago