ಬೀದರ್ ಉತ್ಸವ

ಬೀದರ್: ಹೆಲಿಕಾಪ್ಟರ್ ಉತ್ಸವ, ರೈತ ನಾಯಕರು ಭಾಗಿ

ಬೀದರ್ ಉತ್ಸವ ನಿಮಿತ್ತ ಜಿಲ್ಲಾ ಆಡಳಿತದ ಸಹಯೋಗದೊಂದಿಗೆ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ವ್ಯವಸ್ಥೆ ಮಾಡಿದ್ದ ಹೆಲಿಕಾಪ್ಟರ್ ಸಂಚಾರ ಉತ್ಸವದಲ್ಲಿ ರೈತ ಮುಖಂಡರೂ ಪಾಲ್ಗೊಂಡಿದ್ದರು.

1 year ago

ಬೀದರ್ ಉತ್ಸವ: ಪಟಗಳಲ್ಲಿ ‘ ಅಮೃತ ಮಹೋತ್ಸವ ಸಂಭ್ರಮ ‘

ಬೀದರ್ ಉತ್ಸವದ ಅಂಗವಾಗಿ ಇಲ್ಲಿಯ ಐತಿಹಾಸಿಕ ಕೋಟೆಯಲ್ಲಿ ಹಮ್ಮಿಕೊಂಡಿರುವ ಪತಂಗ ಉತ್ಸವದಲ್ಲಿ ಪಟಗಳಲ್ಲಿ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ ಕಂಡು ಬಂದಿತು.

1 year ago

ಬೀದರ್‌ ಉತ್ಸವ ರಾಜ್ಯಕ್ಕೆ ಮಾದರಿ ಆಗಲಿ ಎಂದ ಭಗವಂತ ಖೂಬಾ

'ಬೀದರ್‌ ಉತ್ಸವ ರಾಜ್ಯದ ಮಾದರಿ ಉತ್ಸವವಾಗಬೇಕು. ಕಲಾವಿದರು ರಾಜ್ಯದ ಜನತೆ ಸ್ಮರಿಸುವ ರೀತಿಯಲ್ಲಿ ಕಾರ್ಯಕ್ರಮ ನೀಡಬೇಕು' ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ…

1 year ago

ಬೀದರ್ ಉತ್ಸವ-2023ಕ್ಕೆ ಅದ್ದೂರಿ ಚಾಲನೆ

ಮನುಷ್ಯನ ಜೀವನದಲ್ಲಿ ಉತ್ಸವಗಳು ಬಹಳ ಅವಶ್ಯಕವಾಗಿದ್ದು ಇದರಿಂದ ನಮ್ಮ ಬೌದ್ಧಿಕ ಬೆಳವಣಿಗೆಗೆ ಸಹಾಯಕವಾಗಿದೆ ಎಂದು ಕೇಂದ್ರ ನೂತನ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ…

1 year ago

ಬೀದರ್: ಜ 7, 8 ಮತ್ತು 9 ರಂದು ನಡೆಯಲಿದೆ ಬೀದರ ಉತ್ಸವ-2023

ಜಿಲ್ಲಾಡಳಿತ, ಬೀದರ್ ಜಿಲ್ಲೆ ಬೀದರ ವತಿಯಿಂದ ಜನವರಿ 7, 8 ಮತ್ತು 9 ರಂದು ಬೀದರ್ ಕೋಟೆಯಲ್ಲಿ ಬೀದರ್ ಉತ್ಸವ-2023 ನಡೆಯಲಿದೆ.

1 year ago

ಬೀದರ್ ಉತ್ಸವಕ್ಕೆ ಪರಂಪರೆ ನಗರಿ ಸಜ್ಜು

ಬೀದರ್ ಉತ್ಸವಕ್ಕೆ ಪರಂಪರೆ ನಗರಿ ಸಜ್ಜುಗೊಂಡಿವೆ. ನಗರದ ಎಲ್ಲೆಡೆ ಉತ್ಸವದ ವೈಶಿಷ್ಟ ಪರಿಚಯಿಸುವ ಹಾಗೂ ಸಾರ್ವಜನಿಕರಿಗೆ ಸ್ವಾಗತ ಕೋರುವ ಕಟೌಟ್, ಬ್ಯಾನರ್ ಹಾಗೂ ಪೋಸ್ಟರ್‌ಗಳು ರಾರಾಜಿಸುತ್ತಿವೆ.

1 year ago