ಪಲ್ಟಿ

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸು ಪಲ್ಟಿ

ಖಾಸಗಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ  ಚೆರ್ವತ್ತೂರು   ಮಟ್ಟಲಾಯಿ  ಟೆಕ್ನಿಕಲ್ ಶಾಲಾ ಸಮೀಪ  ಬುಧವಾರ ಸಂಜೆ ನಡೆದಿದ್ದು , ೧೫  ಮಂದಿ ಗಾಯಗೊಂಡಿದ್ದಾರೆ.

2 years ago

ಉಜಿರೆ ಅನುಗ್ರಹ ಶಾಲೆಯ ಬಳಿ ಪಿಕಪ್ ವಾಹನವೊಂದು ಪಲ್ಟಿ

ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಉಜಿರೆ ಅನುಗ್ರಹ ಶಾಲೆಯ ಬಳಿ ಸೋಮವಾರ ಪಿಕಪ್ ವಾಹನವೊಂದು ಪಲ್ಟಿಯಾಗಿ ಇಬ್ಬರು ಗಾಯಗೊಂಡಿದ್ದಾರೆ.

2 years ago