ನಾರಾಯಣ ದಾಸ್ ನಾರಂಗ್

ಖ್ಯಾತ ನಿರ್ಮಾಪಕ ನಾರಾಯಣ ದಾಸ್ ನಾರಂಗ್ ನಿಧನ

ತೆಲುಗು ಚಿತ್ರರಂಗದಲ್ಲಿ ವಿಷಾದನೀಯ ಸಂಗತಿ ನಡೆದಿದೆ. ಖ್ಯಾತ ನಿರ್ಮಾಪಕ ಮತ್ತು ವಿತರಕ ನಾರಾಯಣ ದಾಸ್ ನಾರಂಗ್ ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದಾರೆ.

2 years ago