ನಾಗರಾಜ ಜೋಶಿ

ಕಾರವಾರ: ಕಾಂಗ್ರೆಸ್ ಜಾತಿ ಧರ್ಮ ಒಡೆದು ಅಧಿಕಾರಕ್ಕೆ ಬರಲು ಯತ್ನಿಸುತ್ತಿರುವ ಪಕ್ಷ

ಹಿಂದುತ್ವ ಮತ್ತು ರಾಷ್ಟ್ರೀಯ ವಿಚಾರಧಾರೆಯಲ್ಲಿ ಬಿ.ಜೆ.ಪಿ ಪಕ್ಷವಿದೆ. ಕಾಂಗ್ರೆಸ್ ಜಾತಿಧರ್ಮದ ಹೆಸರಲ್ಲಿ ಧರ್ಮ ಒಡೆದು ಅಧಿಕಾರಕ್ಕೆ ಬರುವಂತದ್ದಾಗಿದೆ ಎಂದು ಬಿಜೆಪಿ ಧುರೀಣ ನಾಗರಾಜ ಜೋಶಿ ಹೇಳಿದರು.

1 year ago