ದುಬೈ

ದುಬೈನಿಂದ ಭಾರತಕ್ಕೆ ಹಿಂದಿರುಗಿದ ಪ್ರಧಾನಿ ಮೋದಿ

ದುಬೈ ನಲ್ಲಿ ನಡೆದ ಸಿಒಪಿ28 ಶೃಂಗಸಭೆ ಪೂರ್ಣಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ತಡರಾತ್ರಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.

6 months ago

2028ರಲ್ಲಿ ಸಿಒಪಿ ಆತಿಥ್ಯ ವಹಿಸಿಕೊಳ್ಳಲು ಪ್ರಧಾನಿ ಆಶಯ

ದುಬೈನಲ್ಲಿ ನಡೆದ ಸಿಒಪಿ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದಾರೆ. ಈ ವೇಳೆ ಮಾತನಾಡಿದ ಅವರು 2028 ರಲ್ಲಿ ಭಾರತ ಸಿಒಪಿ33 ಆತಿಥ್ಯ ವಹಿಸಲು ಬಯಸುತ್ತದೆ ಎಂದು ಹೇಳಿದ್ದಾರೆ.

6 months ago

ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್‌ ಗೆ ಶ್ವಾಸಕೋಶದ ಉರಿಯೂತ ಸಮಸ್ಯೆ

ಕ್ರೈಸ್ತರ ಪರಮೋಚ್ಛ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ತಮಗೆ ಶ್ವಾಸಕೋಶದ ಉರಿಯೂತದ ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದಾರೆ. ಇದರ ಹೊರತಾಗಿಯೂ ತಾವು ಈ ವಾರ ದುಬೈನಲ್ಲಿ ಆಯೋಜಿಸಲಾಗಿರುವ ಹವಾಮಾನ…

6 months ago

ಪತಿ ಪ್ರವಾಸಕ್ಕೆ ದುಬೈಗೆ ಕರೆದುಕೊಂಡು ಹೋಗಲಿಲ್ಲವೆಂಬ ಕಾರಣ: ಮೂಗಿಗೆ ಗುದ್ದಿ ಹತ್ಯೆ ಮಾಡಿದ ಪತ್ನಿ

ಗಂಡ ಹುಟ್ಟುಹಬ್ಬಕ್ಕೆ ದುಬಾರಿ ಉಡುಗೊರೆ  ನೀಡಲಿಲ್ಲವೆಂದು, ಪ್ರವಾಸಕ್ಕೆ ದುಬೈಗೆ ಕರೆದುಕೊಂಡು ಹೋಗಲಿಲ್ಲವೆಂಬ ಕಾರಣಕ್ಕಾಗಿ ಹೆಂಡತಿ ಪತಿಯ ಮೂಗಿಗೆ ಗುದ್ದಿ ಹತ್ಯೆ ಮಾಡಿದ ಘಟನೆ  ನಡೆದಿದೆ .

6 months ago

ದುಬೈನಲ್ಲಿ ಭಾರಿ ವರ್ಷಧಾರೆ, ನದಿಯಂತಾದ ರಸ್ತೆಗಳು

ದುಬೈ: ದುಬೈನಲ್ಲಿ ಕಳೆದ ಕೆಲ ದಿನಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದರಿಂದ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಈ ಹಿನ್ನಲೆಯಲ್ಲಿ ಜನರು ಪ್ರವಾಹ ಪೀಡಿತ ಸ್ಥಳಗಳತ್ತ ಹೋಗದಂತೆ ಆಡಳಿತ…

6 months ago

ಅದ್ದೂರಿಯಾಗಿ ನಡೆದ ದುಬೈ ಕನ್ನಡ ರಾಜ್ಯೋತ್ಸವ

ಕನ್ನಡಿಗರ ಕನ್ನಡ ಕೂಟ ದುಬೈ,ಯುಎಇ ವತಿಯಿಂದ 20ನೇ ವರ್ಷದ ಸಂಭ್ರಮಾಚರಣೆಯ ಕರ್ನಾಟಕ ರಾಜ್ಯೋತ್ಸವವು ನ. 11ರಂದು ಸಂಜೆ 4ರಿಂದ ಅಲ್ ಕ್ವಾಸಿಸ್ ನಲ್ಲಿರುವ ಕ್ರೆಸೆಂಟ್ ಇಂಗ್ಲಿಷ್ ಶಾಲೆಯ…

6 months ago

ಕರ್ನಾಟಕ ಸಂಘ ದುಬೈ ವತಿಯಿಂದ ʼ68ನೇ ಕರ್ನಾಟಕ ರಾಜ್ಯೋತ್ಸವʼ ಆಯೋಜನೆ

ದುಬೈ: ಕರ್ನಾಟಕ ರಾಜ್ಯೋತ್ಸವ 2023ರ ಪ್ರಯುಕ್ತ ಕರ್ನಾಟಕ ಸಂಘ ದುಬೈ ವತಿಯಿಂದ ದುಬೈನಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ  ಕಾರ್ಯಕ್ರಮ ಆಯೋಜಿಸಲಾಗಿದೆ. 26ರ ನವೆಂಬರ್ 2023ರ ಭಾನುವಾರ ಮಧ್ಯಾಹ್ನ…

6 months ago

ʼಐಪಿಎಲ್‌ 2024ʼ ಆಟಗಾರರ ಹರಾಜಿಗೆ ಡೇಟ್, ಸ್ಥಳ ಫಿಕ್ಸ್

ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆಟಗಾರರ ಹರಾಜು ಡಿಸೆಂಬರ್ 19, 2023 ರಂದು ದುಬೈನಲ್ಲಿ ನಡೆಯಲಿದೆ. ಇದಲ್ಲದೆ, ಫ್ರಾಂಚೈಸಿ ಆಟಗಾರರನ್ನ ಉಳಿಸಿಕೊಳ್ಳುವ ಪಟ್ಟಿಯನ್ನ ಪ್ರಕಟಿಸಲು ಬಿಸಿಸಿಐ ನವೆಂಬರ್…

7 months ago

ಸಿಡಿ ಪ್ರಕರಣ ಸಿಬಿಐಗೆ ನೀಡುವಂತೆ ಸಿಎಂಗೆ ಪತ್ರ ಬರೆದ ಜಾರಕಿಹೊಳಿ

ಬೆಂಗಳೂರು: ತಮ್ಮ ಸಿಡಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸುಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ರಮೇಶ್ ಜಾರಕಿಹೊಳಿ ಪತ್ರ ಬರೆದಿದ್ದಾರೆ. ಪ್ಯಾಕ್ಸ್ ಮೂಲಕ ಪತ್ರ ರವಾನಿಸಿರುವ ರಮೇಶ್ ಜಾರಕಿಹೊಳಿ, ಸದಾಶಿವ…

7 months ago

ಪುರುಷನ ಕೆನ್ನೆ, ಮಹಿಳೆ ಹೇರ್‌ ಬ್ಯಾಂಡ್‌ನಲ್ಲಿ ಅಡಗಿತ್ತು 11.44 ಲಕ್ಷ ರೂ. ಮೌಲ್ಯದ ಚಿನ್ನ

ದುಬೈನಿಂದ ಬಂದ ಇಬ್ಬರು ಪ್ರಯಾಣಿಕರಿಂದ 11. 44 ಲಕ್ಷ ರೂ.ಮೌಲ್ಯದ ಕಳ್ಳಸಾಗಾಣಿಕೆ ಮಾಡಲಾಗುತ್ತಿದ್ದ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

7 months ago

ಕುಂದಾಪುರ: ಮೂರು ವರ್ಷದ ಬಳಿಕ ದುಬೈನಿಂದ ಬಂದು ಅಮ್ಮನಿಗೆ ಸಪ್ರೈಸ್‌ ನೀಡಿದ ಮಗ

ಉಡುಪಿ: ಮೂರು ವರ್ಷದ ಬಳಿಕ ದುಬೈನಿಂದ ಬಂದು ಅಮ್ಮನಿಗೆ ಮಗ ಸಪ್ರೈಸ್‌ ನೀಡಿದ ಭಾವನಾತ್ಮಕ ಘಟನೆ ಕುಂದಾಪುರದಲ್ಲಿ ನಡೆದಿದೆ. ಕುಂದಾಪುರದ ರೋಹಿತ್‌ ಎನ್ನುವವರು ಮೂರು ವರ್ಷಗಳ ಬಳಿಕ…

8 months ago

ಸೆ.17 ಕ್ಕೆ ದುಬೈ ಯಲ್ಲಿ ಕೆ ಐ ಸಿ ಗ್ರಾಂಡ್ ಮೀಲಾದ್

ದುಬೈ: ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯು ಎ ಇ ಸಮಿತಿ ಅಧೀನದಲ್ಲಿ ದುಬೈ ಕೆ ಎಂ ಸಿ ಸಿ ಸಭಾಂಗಣ ಅಬು ಹೈಲ್ ನಲ್ಲಿ ಕೆ ಐ…

8 months ago

ದುಬೈನಲ್ಲಿ ನಂದಿನಿ ಕೆಫೆ ಮೂ ನೂತನ ಮಳಿಗೆ ಪ್ರಾರಂಭ

ಕನ್ನಡಿಗರ ಹೆಮ್ಮೆ, ಕರ್ನಾಟಕದ ಅಸ್ಮಿತೆ ಕೆಎಂಎಫ್ 'ನಂದಿನಿ ಮಳಿಗೆ' ದುಬೈನಲ್ಲಿ ಪ್ರಾರಂಭಗೊಂಡಿದೆ. ಈ ಮೂಲಕ ಕನ್ನಡದ ಕಂಪು ವಿದೇಶದಲ್ಲೂ ಹರಡಿದಂತಾಗಿದೆ.

8 months ago

ಸೆಪ್ಟೆಂಬರ್ ೧೦ರಂದು ಗಲ್ಫ್ ಕರ್ನಾಟಕೋತ್ಸವ: ಕಲೆ, ಸಂಸ್ಕೃತಿ ಸಾಧನೆ ಅನಾವರಣ

ಗಲ್ಫ್ ದೇಶದಲ್ಲಿ ಸಾಧನೆ ಮಾಡಿರುವ ಕರ್ನಾಟಕದ ಅನರ್ಘ್ಯ ರತ್ನಗಳ ಸಮಾವೇಶ ದುಬಾಯಿಯ ಹೃದಯಭಾಗದಲ್ಲಿ ಸೆಪ್ಟೆಂಬರ್ ೧೦ರಂದು ನಡೆಯಲಿದೆ.

9 months ago

ಮಂಗಳೂರು: ಫ್ಲೈಟ್ ವ್ಯವಸ್ಥೆ ಮಾಡಿದ ಏರ್ ಇಂಡಿಯಾ: ವಿಮಾನ ಹತ್ತಿದ ಪ್ರಯಾಣಿಕರು

ಮಂಗಳೂರು: ಮಂಗಳೂರಿನಿಂದ ದುಬೈಗೆ ಹೊರಡಬೇಕಾದ ವಿಮಾನ ವಿಳಂಬ ಹಿನ್ನೆಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡಿದ ಘಟನೆ ನಡೆದಿತ್ತು. ನಿನ್ನೆ(ಜು.10) ರಾತ್ರಿ 11‌ಕ್ಕೆ ದುಬೈಗೆ ಹೊರಡಬೇಕಿದ್ದ ಏರ್…

10 months ago