ತಲೆನೋವು ಮನುಷ್ಯನ ಜೀವನದಲ್ಲಿ ಹಲವು ಬಾರಿ ಅನುಭವಿಸಿರುವ ಒಂದು ಸಮಸ್ಯೆಯಾಗಿದೆ. ಇದು ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕಾಡುವ ಸಮಸ್ಯೆಯಾಗಿದೆ. ತಲೆನೋವು ಹಲವು ಕಾರಣಗಳಿಂದ ಉಂಟಾಗಬಹುದು ಸಾಮಾನ್ಯವಾಗಿ ಒತ್ತಡ, ಶೀತದಿಂದಾಗಿ, ಅಥವಾ ಗಾಳಿಗೆ ಮುಖವೊಡ್ಡುವುದರಿಂದ ಹಾಗೂ ಇನ್ನಿತರ ಸಮಸ್ಯೆಗಳಿಂದ ಉಂಟಾಗಬಹುದು ಎಂದು ಕಾಕುಂಜೆ ವೆಲ್ ನೆಸ್ ಕ್ಲಿನಿಕ್ನ ವೈದ್ಯೆ ಡಾ. ಅನುರಾಧ...
Know MoreGet latest news karnataka updates on your email.