ತರಕಾರಿ

ಕೇರಳಕ್ಕೆ ತರಕಾರಿ ಸಾಗಿಸುತ್ತಿದ್ದ ಪಿಕಪ್ ವಾಹನ ಪಲ್ಟಿ, ಪ್ರಾಣಾಪಾಯದಿಂದ ಪಾರಾದ ಚಾಲಕ

ಕೇರಳಕ್ಕೆ ತರಕಾರಿ ಸಾಗಿಸುತ್ತಿದ್ದ ಪಿಕಪ್ ವಾಹನವೊಂದರ ಟಯರ್ ಬ್ಲಾಸ್ಟ್ ಆದ ಪರಿಣಾಮ ರಸ್ತೆಯಲ್ಲೇ ಪಲ್ಟಿಯಾಗಿದ್ದು ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ…

9 months ago

ದರ ಏರಿಕೆ ಬಿಸಿ, ಟೊಮೆಟೊ ಬಳಕೆಯನ್ನೇ ನಿಲ್ಲಿಸಿದ ಚೆನ್ನೈ ನಿವಾಸಿಗಳು

ದಕ್ಷಿಣ ಭಾರತದ ಅತಿದೊಡ್ಡ ತರಕಾರಿ ಮಾರುಕಟ್ಟೆಯಾಗಿರುವ ಚೆ ಕೊಯಂಬೀಡು ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೊ ಬೆಲೆ 170 ರೂ.ಗೆ ತಲುಪಿದೆ. ಆಂಧ್ರ ಮತ್ತು ಕರ್ನಾಟಕದಲ್ಲಿ ಭಾರಿ ಮಳೆಯಾಗತ್ತಿರುವುದು ಬೆಲೆ…

10 months ago

ಜೈಪುರದ ತರಕಾರಿ ಮಾರುಕಟ್ಟೆಯಿಂದ 150 ಕೆಜಿ ಟೊಮೆಟೊ ಕಳ್ಳತನ

ಜೈಪುರದ ತರಕಾರಿ ಮಾರುಕಟ್ಟೆಯಾದ ಮೋಹನ ಮಂಡಿಯ ಅಂಗಡಿಯಿಂದ ಅಪರಿಚಿತ ದುಷ್ಕರ್ಮಿಗಳು 150 ಕೆಜಿ ಟೊಮೆಟೊವನ್ನು ಕದ್ದಿದ್ದಾರೆ.

10 months ago

ಅಬ್ಬಬ್ಬಾ ತರಕಾರಿ ದರ ಕೇಳಿ ಗ್ರಾಹಕ ಕಂಗಾಲು: ಬೀನ್ಸ್‌ ಕೆಜಿಯೊಂದಕ್ಕೆ 250 ರೂ.

ತಾಲ್ಲೂಕಿನಾದ್ಯಂತ ತರಕಾರಿ ಮಾರುಕಟ್ಟೆಯಲ್ಲಿ ಈ ವಾರ ವಿವಿಧ ತರಕಾರಿ, ಹಣ್ಣುಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು, ಮುಂಗಾರು ಮಳೆ ಕೊರತೆ ಹಾಗೂ ಸಗಟು ಪೂರೈಕೆಯ ಕುಸಿತದಿಂದ ಬೆಲೆ…

11 months ago

ಆರೋಗ್ಯಕ್ಕೆ ಹಿತಕರವಾದ ಕಾರ್ನ್ ಸಲಾಡ್ ಮಾಡುವ ವಿಧಾನ ಇಲ್ಲಿದೆ

ಸಿಹಿಯಾದ ಜೋಳ ಹಾಗೂ ವಿವಿಧ ತರಕಾರಿಗಳನ್ನು ಬಳಸಿ ಸುಲಭವಾಗಿ ಕಾರ್ನ್ ಸಲಾಡನ್ನು ತಯಾರಿಸಬಹುದು.

1 year ago

ಬೀದರ್: ಬದನೆಕಾಯಿ ಪ್ರತಿ ಕೆ.ಜಿಗೆ 140, ಗ್ರಾಹಕರಿಗೆ ಬಿಸಿ ಮುಟ್ಟಿಸಿದ ತರಕಾರಿ ರಾಜ

ಜಿಲ್ಲೆಯಲ್ಲಿ ಮಕರ ಸಂಕ್ರಮಣದ ಸಂದರ್ಭದಲ್ಲಿ ಎಳ್ಳು-ಬೆಲ್ಲ ಹಂಚುವುದು ಬಿಟ್ಟರೆ ಬೇರೆ ವಿಶಿಷ್ಟ ಆಚರಣೆಗಳಿರುವುದಿಲ್ಲ. ಪುಣ್ಯಕ್ಷೇತ್ರಗಳಿಗೆ ತೆರಳಿ ಪುಣ್ಯಸ್ನಾನ ಮಾಡುವ ಹಾಗೂ ತೋಟಗಳಲ್ಲಿ ಸಾಮೂಹಿಕ ಭೋಜನ ಸವಿಯುವ ಸಂಪ್ರದಾಯವೂ…

1 year ago

ಕಾಸ್ಮೋಪಾಲಿಟನ್ ಸಿಟಿಯಲ್ಲಿ ಪ್ರವೃತ್ತಿ ಕೃಷಿಕ ನಿತ್ಯಾನಂದ ನಾಯಕ್ ನರಸಿಂಗೆ

ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಮಣಿಪಾಲ್ ಹೈಟೆಕ್ ಪಟ್ಟಣಗಳಲ್ಲಿ ಒಂದಾಗಿದೆ. ಮಣಿಪಾಲ್ ಹಂತ ಹಂತವಾಗಿ ಸುಧಾರಿತ ತಂತ್ರಜ್ಞಾನಗಳು ಮತ್ತು ಸಂಶೋಧನಾ ಕೇಂದ್ರಗಳ ಕೇಂದ್ರಬಿಂದುವಾಗಿ ಇಂದು ಬೆಳೆದು ನಿಂತಿದೆ. `ಅಂತರ್…

2 years ago

ಮತ್ತೆ ದ್ವೀಪರಾಷ್ಟ್ರ ಶ್ರೀಲಂಕಾಕ್ಕೆ ಸಹಾಯಹಸ್ತ ಚಾಚಿದ ಭಾರತ!

ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿದ ಶ್ರೀಲಂಕಾಕ್ಕೆ ಈಗಾಗಲೇ ಹಾವು ರೀತಿಯಲ್ಲಿ ಸಹಾಯಹಸ್ತ ಚಾಚಿದ ಭಾರತ, ಇದೀಗ ತರಕಾರಿಗಳು ಮತ್ತು ದೈನಂದಿನ ಪಡಿತರ ವಸ್ತುಗಳು ರವಾನಿಸಿದೆ.

2 years ago

ವೀಕೆಂಡ್ ಕರ್ಫ್ಯೂಗೆ ಕ್ಯಾರೆ ಎನ್ನದ ಕಲಬುರಗಿ ಜನ: ಮಾಸ್ಕ್ ಧರಿಸದೇ ವ್ಯಾಪಾರ, ವಹಿವಾಟು

ವೀಕೆಂಡ್ ಕರ್ಫ್ಯೂನಲ್ಲಿಯೂ ಜನರು ನಗರದ ಕಣ್ಣಿ ತರಕಾರಿ ಮಾರುಕಟ್ಟೆಯಲ್ಲಿ ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಪಾಡದೇ, ತರಕಾರಿ ಖರೀದಿಗೆ ಮುಗಿಬಿದ್ದಿರುವ ಸನ್ನಿವೇಶಗಳು ಶನಿವಾರ ಬೆಳಿಗ್ಗೆ ಕಂಡು ಬಂದಿದೆ.

2 years ago

ವಾಟ್ಸಾಪ್‌ ಮೂಲಕ ದಿನಸಿ, ತರಕಾರಿ ಖರೀದಿ ಆರಂಭ

ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಜಿಯೋಮಾರ್ಟ್ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್‌ನ್ನ ಟ್ಯಾಪ್ ಮಾಡುತ್ತಿರುವುದರಿಂದ ದಿನಸಿ, ತರಕಾರಿಗಳು ಮತ್ತು ದೈನಂದಿನ ಅಗತ್ಯ ವಸ್ತುಗಳನ್ನ ಆರ್ಡರ್ ಮಾಡಬೋದು.

2 years ago

ಗ್ರಾಹಕರಿಗೆ ಬಿಗ್ ಶಾಕ್: ತರಕಾರಿ ಬೆಲೆ ಏರಿಕೆ

ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಟೊಮೆಟೋ, ಈರುಳ್ಳಿ, ಬೀನ್ಸ್  ಸೇರಿದಂತೆ ತರಕಾರಿ ಬೆಲೆಯಲ್ಲಿ  ಹೆಚ್ಚಳವಾಗಿದೆ.

2 years ago

ರಾಜ್ಯದಲ್ಲಿ ವಿದ್ಯುತ್ ಬೆಲೆ ಏರಿಕೆಗೆ ಮುಂದಾದ ವಿದ್ಯುತ್ ಸರಬರಾಜು ಕಂಪನಿ

ರಾಜ್ಯದಲ್ಲಿನ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ಬೆಲೆ ಏರಿಕೆಗೆ ಮುಂದಾಗಿವೆ. ಈ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವಂತ ರಾಜ್ಯದ ಜನತೆಗೆ ಮತ್ತೊಂದು ಬಿಗ್ ಶಾಕ್ ನೀಡೋದಕ್ಕೆ ಮುಂದಾಗಿವೆ.

2 years ago

ರಾಜ್ಯದಾದ್ಯಂತ ತರಕಾರಿ ಇನ್ನಷ್ಟು ದುಬಾರಿ

ರಾಜ್ಯದಾದ್ಯಂತ ತರಕಾರಿ ಇನ್ನಷ್ಟು ದುಬಾರಿ

2 years ago