ಜಿಲ್ಲಾ ಉಸ್ತುವಾರಿ ಸಚಿವರು

ಉಸ್ತುವಾರಿ ಸಚಿವರ ನೇಮಕ: ಉಡುಪಿ ಹೆಬ್ಬಾಳ್ಕರ್‌, ದಕ್ಷಿಣಕನ್ನಡಕ್ಕೆ ಗುಂಡೂರಾವ್

ರಾಜ್ಯ ಸರ್ಕಾರ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ನೇಮಕ ಮಾಡಿದ್ದು, ಬಹುದಿನಗಳ ಕುತೂಹಲಕ್ಕೆ ಅಂತಿಮವಾಗಿ ತೆರೆಬಿದ್ದಿದೆ. ಅದರಂತೆ ಶಕ್ತಿಕೇಂದ್ರವಾದ ಬೆಂಗಳೂರಿನ ಉಸ್ತುವಾರಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರ ಪಾಲಾಗಿದೆ.

11 months ago