ಗೋ-ಹತ್ಯೆ ನಿಷೇಧ

ಕಾರ್ಕಳ: ಯೋಗಿಯಂತಹ ನಾಯಕತ್ವ ಬೇಕು, ಭ್ರಷ್ಟಾಚಾರದ ಪೋಷಕರಲ್ಲ, ಮುತಾಲಿಕ್‌

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಗೋ-ಹತ್ಯೆ ನಿಷೇಧವನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಿದ್ದಾರೆ. ಅಕ್ರಮ ಕಸಾಯಿಖಾಣೆಗಳನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಿದ್ದಾರೆ. ರೌಡಿಗಳನ್ನು ಮಟ್ಟ ಹಾಕಿದ್ದಾರೆ.

1 year ago