ಗುಡುಗು ಸಹಿತ

ಬೆಳ್ತಂಗಡಿ: ಗುಡುಗು ಸಹಿತ ಭಾರಿ ಮಳೆ, ವಿದ್ಯುತ್ ಕಂಬ ಹಾನಿ

ಬೆಳ್ತಂಗಡಿ ನಗರ ಗುರುವಾಯನಕೆರೆ ಸುತ್ತಮುತ್ತ ಗುರುವಾರ ಗುಡುಗು ಸಹಿತ ಬಾರಿ ಮಳೆಯಾಗಿದ್ದು ಮರಗಳು ರಸ್ತೆಗೆ ವಿದ್ಯುತ್ ಕಂಬ ಬಿದ್ದು ವಿದ್ಯುತ್ ಕಂಬ ಹಾನಿಯಾಗಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ.

1 year ago