ಕೋಲ್ಕತ್ತಾ

ಬಾಲಿವುಡ್ ಖ್ಯಾತ ಗಾಯಕ-ಸಂಗೀತ ನಿರ್ದೇಶಕ ಕೆಕೆ ನಿಧನ

ಬಾಲಿವುಡ್ ಖ್ಯಾತ ಗಾಯಕ-ಸಂಗೀತ ನಿರ್ದೇಶಕ ಕೃಷ್ಣಕುಮಾರ್ ಕೋಲ್ಕತ್ತಾದಲ್ಲಿ ಕುಸಿದುಬಿದ್ದು ಮೃತಪಟಿದ್ದಾರೆ. 53 ವರ್ಷದ ಕೆಕೆ ಸಾವಿನಿಂದ ಸಂಗೀತ ಪ್ರಿಯರು, ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಕೆಕೆ ಪತ್ನಿ ಮತ್ತು ಇಬ್ಬರು…

2 years ago

21 ವರ್ಷದ ಬಂಗಾಳಿ ಚಲನಚಿತ್ರ ತಾರೆ ಬಿದಿಶಾ ಡಿ. ಮಜುಂದಾರ್ ಶವವಾಗಿ ಪತ್ತೆ

ಬೆಂಗಾಲಿ ಚಿತ್ರೋದ್ಯಮದಲ್ಲಿ ದುರಂತಗಳ ಮೇಲೆ ದುರಂತ ಸಂಭವಿಸುತ್ತಿದೆ. 21 ವರ್ಷದ ಬಂಗಾಳಿ ಚಲನಚಿತ್ರ ತಾರೆ ಬಿದಿಶಾ ಡಿ. ಮಜುಂದಾರ್ ಅವರು ಕೋಲ್ಕತ್ತಾದ ದಮ್ ಡಮ್ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ…

2 years ago

ಆತ್ಮಹತ್ಯೆಗೆ ಶರಣಾದ ಬೆಂಗಾಲಿ ರೂಪದರ್ಶಿ ನಟಿ ಬಿದಿಶಾ ಡಿ ಮಜುಂದಾರ್

ಬಂಗಾಳದ ಮನರಂಜನಾ ಉದ್ಯಮದಲ್ಲಿ ಮತ್ತೊಂದು ಆಘಾತಕಾರಿ ಸಾವು ಸಂಭವಿಸಿದೆ. ಟಿವಿ ನಟಿ ಪಲ್ಲವಿ ಡೇ ಅವರು ಕೋಲ್ಕತ್ತಾದ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಕೆಲವು…

2 years ago

ಜನರನ್ನು ವಿಭಜಿಸಲು ಇಷ್ಟಪಡುವುದಿಲ್ಲ, ಬದಲು ಒಂದುಗೂಡಿಸುತ್ತೇವೆ: ಮಮತಾ ಬ್ಯಾನರ್ಜಿ

ದೆಹಲಿಯ ಜಹಾಂಗೀರ್ ಪುರಿಯಲ್ಲಿ ಅಕ್ರಮ ಕಟ್ಟಡಗಳ ಧ್ವಂಸ ಅಭಿಯಾನ ನಡೆಸಿದ ಕೇಸರಿ ಪಕ್ಷದ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಹರಿಹಾಯ್ದಿದ್ದಾರೆ.

2 years ago

ಐಪಿಎಲ್‌2022: ಟಾಸ್‌ ಗೆದ್ದ ಕೋಲ್ಕತ್ತಾ , ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ

ಐಪಿಎಲ್‌ ಪ್ರೇಮಿಗಳಿಗೆ ಇಂದು ಸೂಪರ್‌ ಸಂಡೆ. ಇಂದು ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ರಾತ್ರಿ…

2 years ago

ಟೇಕಾಫ್ ವೇಳೆಯಲ್ಲೇ ತಾಂತ್ರಿಕ ಅಡಚಣೆ ಉಂಟಾದ ಹಿನ್ನೆಲೆ :ಇಂಡಿಗೋ ವಿಮಾನ ಹಾರಾಟ ಸ್ಥಗಿತ

ಟೇಕಾಫ್ ಆಗುವ ವೇಳೆ ತಾಂತ್ರಿಕ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ರಾಂಚಿ ವಿಮಾನ ನಿಲ್ದಾಣದಲ್ಲಿ ಕೋಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ವಿಮಾ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2 years ago

ವಿರೋಧದ ನಡುವೆ 10ನೇ ತರಗತಿ ಪರೀಕ್ಷೆ ಬರೆದ ಪತ್ನಿ ಮೇಲೆ ಆಯಸಿಡ್ ಎರಚಿದ ಪತಿ!

ತನ್ನ ಕುಟುಂಬಸ್ಥರ ವಿರೋಧದ ನಡುವೆಯೂ 10ನೇ ತರಗತಿ ಪರೀಕ್ಷೆ ಬರೆದಳು ಎಂಬ ಒಂದೇ ಕಾರಣಕ್ಕೆ ಆಕ್ರೋಶಗೊಂಡ ಪತಿ ಮಹಾಶಯ 'ಅಪ್ರಾಪ್ತ ಪತ್ನಿ' ಮೇಲೆ ಆಯಸಿಡ್ ಎರಚಿರುವ ಘಟನೆ…

2 years ago

ಧಾರ್ಮಿಕ ಕ್ರಿಯೆ ಮಾಡುವ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಜ್ಯೋತಿಷಿ

ವಿವಿಧ ಆಚರಣೆಗಳನ್ನು ಮಾಡುವ ನೆಪದಲ್ಲಿ ಜ್ಯೋತಿಷಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದು, ಆತನನ್ನು ಬಂಧಿಸಲಾಗಿದೆ. ಕುಟುಂಬ ಸದಸ್ಯರ ಒಳಿತಿಗಾಗಿ ವಿವಿಧ ಧಾರ್ಮಿಕ ಕ್ರಿಯೆಗಳನ್ನು ಮಾಡುವ ನೆಪದಲ್ಲಿ ಜ್ಯೋತಿಷಿ…

2 years ago

ವೃದ್ಧಿಮಾನ್ ಸಹಾ ಆರೋಪದಿಂದ ನನಗೆ ನೋವಾಗಿಲ್ಲ, ಅವರ ಸಾಧನೆಯ ಬಗ್ಗೆ ನನಗೆ ಗೌರವವಿದೆ: ದ್ರಾವಿಡ್

ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆಗಳಾಗುತ್ತಿದೆ. ಕೆಲವು ಹಿರಿಯ ಆಟಗಾರರನ್ನು ಕೈಬಿಟ್ಟು ಯುವಪಡೆ ಕಟ್ಟಲಾಗುತ್ತಿದೆ. ಲಂಕಾ ಸರಣಿಯಿಂದ ಹೊರಬಿದ್ದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರು ಕೆಲವು ರೋಚಕ…

2 years ago

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕೋವಿಡ್ 19 ಸೋಂಕು ದೃಢ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಕೋವಿಡ್ 19 ಸೋಂಕು ಪಾಸಿಟಿವ್ ದೃಢವಾಗಿದೆ. ಕೋವಿಡ್ ಲಕ್ಷಣಗಳು ಕಂಡು ಬಂದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

2 years ago

ರಾಷ್ಟ್ರೀಯ ಶೂಟರ್ ಕೊನಿಕಾ ಲಾಯಕ್ ಶವವಾಗಿ ಪತ್ತೆ

ಕೋಲ್ಕತ್ತಾದಲ್ಲಿ ರಾಷ್ಟ್ರೀಯ ಶೂಟರ್ ಕೊನಿಕಾ ಲಾಯಕ್ ಶವವಾಗಿ ಪತ್ತೆಯಾಗಿದ್ದಾರೆ. ಕೊನಿಕಾ ಲಯಕ್ ಅವರ ವಿವಾಹವನ್ನು ಫೆಬ್ರವರಿ ವೇಳೆಗೆ ನೆರವೇರಿಸಲು ಪೋಷಕರು ಮುಂದಾಗಿದ್ದರು.

2 years ago